Tuesday, January 21, 2025
ಸುದ್ದಿ

ಉಬಾರ್ ದ ಪ್ರತಿಷ್ಠಿತ ವಿಜಯ ವಿಕ್ರಮ ಜೊಡುಕೆರೆ ಕಂಬಳ ಕೂಟೊಗ್ ಚಾಲನೆ – ಕಹಳೆ ನ್ಯೂಸ್

ಉಪ್ಪಿನಂಗಡಿ : ಇತಿಹಾಸ ಪ್ರಸಿದ್ಧ ಉಪ್ಪಿನಂಗಡಿಯ ಅಶೋಕ್ ಕುಮಾರ್ ರೈ ಸಾರಥ್ಯದ ವಿಜಯ ವಿಕ್ರಮ ಕಂಬಳ ಕೂಟಕ್ಕೆ ಚಾಲನೆ ದೊರೆಯಿತು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಮೆರವಣಿಗೆ ಮೂಲಕ ಸಹಸ್ರಲಿಂಗೇಶ್ವರ ದೇವಸ್ಥಾನದಿಂದ ಕೂಟೇಲಿನ ಕಂಬಳ ನಡೆಯುವ ಸ್ಥಳಕ್ಕೆ ಆಗಮಿಸಿ ನಂತರ ಧಾರ್ಮಿಕ ವಿಧಿ ವಿಧಾನದೊಂದಿಗೆ ಆಧಿಕೃತ ಚಾಲನೆ ದೊರೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ವೀರಯೋಧರಿಗೆ ವಿಶೇಷ ನಮನ ಸಲ್ಲಿಸಲಾಯಿತು.