ಹುಬ್ಬಳ್ಳಿ: ಪರೀಕ್ಷೆ ಬರೆಯದಿದ್ದರೂ ಮುಕ್ತ ವಿ.ವಿಯಿಂದ ಪದವಿ, ಸ್ನಾತಕೋತ್ತರ ಪದವಿ ಅಂಕಪಟ್ಟಿ ಹಾಗೂ ಪ್ರಮಾಣಪತ್ರ ನೀಡುವ ಮೂಲಕ ನೂರಾರು ಜನರಿಗೆ ವಂಚಿಸುತ್ತಿದ್ದ ಬೃಹತ್ ಜಾಲವನ್ನು ಹುಬ್ಬಳ್ಳಿಯ ನವನಗರ ಠಾಣೆ ಪೊಲೀಸರು ಭೇದಿಸಿದ್ದಾರೆ.
ಕೇವಲ ಹತ್ತು, ಇಪ್ಪತ್ತು ಸಾವಿರ ರೂ. ಪಡೆದು, ಪರೀಕ್ಷೆಯನ್ನೂ ಬರೆಸದೆ ರಾಜ್ಯ, ಅಂತರಾಜ್ಯ ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಹುಬ್ಬಳ್ಳಿಯ ನವನಗರ ಠಾಣೆ ಪೊಲೀಸರು ಭೇದಿಸಿದ್ದಾರೆ.
ಉತ್ತರ ಪ್ರದೇಶದ ಸುರೇಂದ್ರಸಿಂಗ್ ರಾಜವೀರಸಿಂಗ್ ಸೋಳಂಕಿ ಬಂಧಿತ ಆರೋಪಿ ತಿಳಿದು ಬಂದಿದೆ.