Recent Posts

Sunday, January 19, 2025
ಸುದ್ದಿ

ಯಾರ್ರೀ ಅವ ಸೂಳೆ ಮಗ ಭಟ್ಟ ; ಸಚಿವ ಆಂಜನೇಯರಿಂದ ಬ್ರಾಹ್ಮಣನ ನಿಂದನೆ.

ಕೊಪ್ಪಳ : ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರು ಅಡುಗೆ ಭಟ್ಟರೊಬ್ಬರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ಭಾನುವಾರ ನಡೆದಿದೆ. 

ಟೀ ಮತ್ತು ಕಾಫಿ ಕೊಡಲು ತಡವಾಯಿತೆಂದು ಹೌಹಾರಿದ ಸಚಿವ ಯಾರ್ರೀ..ಅವ್ನು ಸೂಳೆ ಮಗ ಟೀ ಕೊಡೋ ಎಂದು ನಾಲಿಗೆ ಹರಿಯ ಬಿಟ್ಟಿದ್ದಾರೆ. ಸಾರ್ವಜನಿಕವಾಗಿಯೇ ಸಚಿವರ ಕೀಳು ಪದ ಬಳಕೆಯ ಬಗ್ಗೆ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response