Tuesday, January 21, 2025
ಸುದ್ದಿ

ಯೋಧನ ಕುಂಟುಂಬಕ್ಕೆ ಕವಡೆ ಕಾಸಿನ ಬೆಲೆ ಇಲ್ವಾ – ಕಹಳೆ ನ್ಯೂಸ್

ಹನೂರು: ತಾಲೂಕಿನ ಒಡೆಯರಪಾಳ್ಯ ಸಮೀಪದ ವಿ ಎಸ್ ದೂಡ್ಡಿಯಲ್ಲಿ ವಾಸಿಸುತ್ತಿರುವ ಯೋಧನ ಕುಂಟುಂಬವು 15 ದಿನಗಳಿಧ ವಿದ್ಯುತ್ ಸೌಲಭ್ಯವಿಲ್ಲದೆ ಕತ್ತಲೆಯಲ್ಲೇ ಜೀವನ ನಡೆಸುವ ಪರಿಸ್ಥಿತಿ ನಿಮಾ೯ಣವಾಗಿದೆ.

ತ್ರಿಪುರ ರಾಜ್ಯದ ಗಡಿಭಾಗದಲ್ಲಿ 74 ನೇ ಬೆಟಾಲಿಯನಲ್ಲಿ ಕತ೯ವ್ಯ ನಿವ೯ಯಿಸುತ್ತಿರುವ ತಂಗರಾಜು ರವರ ಕುಂಟುಂಬವು ವಿ ಎಸ್ ದೊಡ್ಡಿ ಗ್ರಾಮದಲ್ಲಿ ವಾಸವಾಗಿದ್ದು ಕಳೆದ 15 ದಿನಗಳಿದ ವಿದ್ಯುತ್ ಸೌಲಭ್ಯ. ಇಲ್ಲದೆ ಕತಲೆಯಲ್ಲೇ ಜೕಿವನ ಸಾಗಿಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತೋಟಗಳಿಗೆ ವಿದ್ಯುತ್ ಸಂಪಕ೯ವಿರುವ ಟಿ ಸಿ ಯಿಂದಲೆ ಮನೆಗಳಿಗೆ ಸಂಪಕ೯ ಕಲ್ಪಿಸಿದ್ದು ತೋಟದ ಟಿ ಸಿ ಸುಟ್ಟು ಹೋಗಿದ್ದು ಮನೆಗಳಿಗೆ ಸಂಪಕ೯ವಿರುವ ಟಿ ಸಿ ಯಿಂದ ಸಂಪಕ೯ ಕಲ್ಪಿಸಿ ಕೊಡಬೇಕೆಂದು ಕಿರಿಯ ಅಬಿಯತಾರದ ಬಾಸ್ಕರ ಹಾಗು ಇತರೆ ಸಿಬ್ಬಂದಿಗೂ ಮನವಿ ಮಾಡಿದ್ದರೂ ನಿರ್ಲಕ್ಷಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತಿಚಿನ ದಿನಗಳಲ್ಲಿ ಪಾಕಿಸ್ತಾನ ಭಾರತ ನಡುವೆ ಯುದ್ದದ ಕಾಮೋ೯ಡ ಕವಿದಿದ್ದು ಕುಂಟುಂಬವು ಅಂತಕ ಇರುವ ಸಂದಭ೯ದಲ್ಲೇ ನಮ್ಮ ಮನೆಯಿಂದ ದೇಶದ ರಕ್ಷಣೆಗೆ ಹೋಗಿದ್ದರೂ ಸಹ 15 ಕಳೆದ ದಿನಗಳಿದ ಕತ್ತಲೆಯಲ್ಲಿ ಜೀವನ ಸಾಗಿಸಬೇಕೇಂದು ಕುಟುಂಬ ತುಂಬಾ ಬೇಸರ ವ್ಯಕ್ತಪಡಿಸುತ್ತದೆ ಹಾಗು ಇಲಾಖೆ ಸಿಂಬದ್ದಿ ವಿರುದ್ದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದೆ ಗ್ರಾಮಸ್ಹರು ಸಹ ಮನೆಗಳಿಗೆ ಸಂಪಕ೯ ಇರುವ ಟಿ ಸಿ ಗಳಿಂದ ವಿದ್ಯುತ್ ಸೌಲಭ್ಯ ಕಲ್ಪಿಸಬೇಕೆಂದು ಅಗ್ರಹಿಸಿದ್ದಾರೆ.