Tuesday, January 21, 2025
ಸುದ್ದಿ

ಉಡುಪಿಯಲ್ಲಿ ಮೂರು ದಿನಗಳಿಂದ ನಾಲ್ಕು ಮಂಗಗಳ ಶವ ಪತ್ತೆ: ಜನರಲ್ಲಿ ಆತಂಕ – ಕಹಳೆ ನ್ಯೂಸ್

ಉಡುಪಿ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಾಲ್ಕು ಮಂಗಗಳ ಶವ ಪತ್ತೆಯಾಗಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಭಾನುವಾರ ಆವರ್ಸೆಯ ಅಂಡಾರು, ಮರುದಿನ ಬ್ರಹ್ಮಾವರದ ಅಗ್ರಹಾರ ಚಾಂತಾರು, ಪಳ್ಳಿಯ ಚಿತ್ರಬೈಲ್ ಮತ್ತು ಮಂಗಳವಾರ ಅಜೆಕಾರಿನ ಕೈಕಂಬದಲ್ಲಿ ತಲಾ ಒಂದೊಂದು ಮಂಗಗಳ ಶವಗಳು ಪತ್ತೆಯಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಕೆಲವು ಸಮಯದಿಂದ ಮಂಗನ ಶವಗಳು ಪತ್ತೆಯಾಗುತ್ತಿದೆ. ಆದರೆ ಮನುಷ್ಯರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿರುವುದು ಇದುವರೆಗೆ ದೃಢಪಟ್ಟಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು