Recent Posts

Monday, January 20, 2025
ಸುದ್ದಿ

ಹನ್ನೆರಡರ ಬಾಲಕನಿಂದ ಅತ್ಯಾಚಾರ: ಗರ್ಭಿಣಿಯಾದ ಹತ್ತರ ಬಾಲಕಿ – ಕಹಳೆ ನ್ಯೂಸ್

ಹೈದರಾಬಾದ್ : ಮಾದಕ ವ್ಯಸನಿಯೊಬ್ಬ ಹದಿನಾರು ವರ್ಷದ ಬಾಲಕಿಯನ್ನು ಬೆತ್ತಲೆ ಮಾಡಿದ್ದಲ್ಲದೆ, ಆಕೆಯ ದೇಹವನ್ನು ಬ್ಲೇಡಿನಿಂದ ಕೊಯ್ದು, ರಕ್ತಸಿಕ್ತ ದೇಹವನ್ನು ವಿಡಿಯೋ ಮಾಡಿದ ಆಘಾತಕಾರಿ ಘಟನೆ ಹೈದಬಾರಾದ್ ನಲ್ಲಿ ನಡೆದಿದೆ.

ತನ್ನ ಮೇಲೆ ಹಲ್ಲೆ ಮಾಡಬೇಡ, ಹೋಗಲು ಬಿಡು ಎಂದು ಆ ಬಾಲಕಿ ಒಂದೇ ಸವನೆ ಬೇಡಿಕೊಳ್ಳುತ್ತಿದ್ದರೂ ಬಿಡದ ಮಾದಕ ವ್ಯಸನಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ. ಬಾಲಕಿಯ ಕಿರುಚಾಟುವನ್ನು ಕೇಳಿ ಸಾರ್ವಜನಿಕರು ಆಕೆಯ ರಕ್ಷಣೆಗೆ ಧಾವಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹನ್ನೆರಡರ ಬಾಲಕನಿಂದ ಅತ್ಯಾಚಾರ, ಗರ್ಭಿಣಿಯಾದ ಹತ್ತರ ಬಾಲಕಿ!
ಈ ಘಟನೆ ಹೈದರಾಬಾದ್ ನ ಗಾಂಧಿ ನಗರದಲ್ಲಿ ನಡೆದಿದ್ದು, ಆ ಯುವಕನನ್ನು ಪೊಲೀಸರಿಗೆ ಒಪ್ಪಿಸುವ ಮುನ್ನ ಸಾರ್ವಜನಿಕರು ಆತನನ್ನು ಥಳಿಸಿದ್ದಾರೆ. ಗಾಂಧಿ ನಗರದಲ್ಲಿ ವಿದ್ಯಾರ್ಥಿಗಳೇ ಹೆಚ್ಚಾಗಿ ವಾಸಿಸುತ್ತಿದ್ದು, ಮಾದಕ ವಸ್ತು ಮಾರಾಟ ಇಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗಾಂಜಾ ಮಾದಕ ಪದಾರ್ಥದ ವ್ಯಸನಿಯಾಗಿದ್ದ ಯುವಕನ ವಿರುದ್ಧ ಬಾಲಕಿಯನ್ನು ಅಪಹರಿಸಿದ ದೂರನ್ನು ದಾಖಲಿಸಿಕೊಳ್ಳಲಾಗಿದೆ. ಜೊತೆಗೆ ಬಾಲಕಿಯನ್ನು ಲೈಂಗಿಕವಾಗಿ ಹಿಂಸಿಸಿದ್ದಕ್ಕಾಗಿ ಪೋಕ್ಸೋ ಕಾಯ್ದೆಯಡಿ ಕೂಡ ದೂರನ್ನು ದಾಖಲಿಸಿಕೊಳ್ಳಲಾಗಿದೆ.