Sunday, January 19, 2025
ಸುದ್ದಿ

ವಿಧಾನ ಪರಿಷತ್ ಚುನಾವಣೆ ಬಿ.ಜೆ.ಪಿ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ | ಕಾರ್ಣಿಕ್ , ಆಯನೂರ್ ಕಣಕ್ಕೆ.

ಬೆಂಗಳೂರು : ವಿಧಾನ ಪರಿಷತ್ ಚುನಾವಣೆಗೆ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಹಾಲಿ ಎಂ.ಎಲ್.ಸಿ. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ಪದವೀಧರ ಕ್ಷೇತ್ರದಿಂದ ಆಯನೂರ್ ಮಂಜುನಾಥ್ ಅವರು ಸ್ಪರ್ಧೆ ಮಾಡಲಿದ್ದಾರೆ. 

ಇನ್ನೂಳಿದಂತೆ ನಿರಂಜನ್ ಮೂರ್ತಿ, ಕೆ.ಬಿ. ಶ್ರೀನಿವಾಸ್ , ಡಾ ಹಲ್ಲನೂರು, ಎ ದೇವೇಗೌಡ ಸ್ಪರ್ಧಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಟೀಕೆಟಿಗಾಗಿ ತೀರ್ವ ಪೈಪೋಟಿ ನಡೆದಿತ್ತು. ಕ್ಯಾ.ಕಾರ್ಣಿಕ್ ಬದಲಾಯಿಸಬೇಕು ಎಂಬ ಕೂಗು ಕಾರ್ಯಕರ್ತರ ವಲಯದಲ್ಲಿ ಕೇಳಿಬಂದ ಹಿನ್ನಲೆಯಲ್ಲಿ ಹತ್ತಾರು ಆಕಾಂಕ್ಷಿಗಳ ಹೆಸರು ಕೇಳಿಬಂದು ಪಕ್ಷದಲ್ಲಿ ಗೊಂದಲ ನಿರ್ಮಾಣವಾಗುತ್ತು. ಈಗ ಎಲ್ಲವೂ ನಿರಾಳವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response