Tuesday, January 21, 2025
ಸುದ್ದಿ

ಚುನಾವಣಾ ನೀತಿ ಸಂಹಿತೆ: ಬಂದೂಕು ಡೆಪಾಸಿಟ್ ಇರಿಸಲು ಆದೇಶ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪೊಲೀಸ್ ಠಾಣಾ ಪ್ರಕಟಣೆ 2018 – 2019 ನೇ ಸಾಲಿನ 17 ನೇ ಲೋಕಸಭಾ ಚುನಾವಣೆ ಕರ್ನಾಟಕದಲ್ಲಿ ಏಪ್ರಿಲ್ 18 & 23 ರಂದು ನಡೆಯಲಿದ್ದು ಈ ಸಂಬಂಧ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬಂದೂಕು ಪರವಾನಿಗೆಯನ್ನು ಹೊಂದಿರುವವರು ತಮ್ಮ ಬಂದೂಕನ್ನು ದಿನಾಂಕ 11-03-2019 ರಿಂದ 18-03-2019 ರೊಳಗೆ ಡೆಪಾಸಿಟ್ ಇರಿಸಬೇಕಾಗಿ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾ ದಂಡಾಧಿಕಾರಿಯವರು ಆದೇಶ ಮಾಡಿರುತ್ತಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು