Wednesday, January 22, 2025
ಸುದ್ದಿ

ತಂದೆ ಎದುರೇ ಅಪ್ರಾಪ್ತೆ ಅಪಹರಣ – ಕಹಳೆ ನ್ಯೂಸ್

ಕೋಳ್ಳೇಗಾಲ– ತಾಲೂಕಿನ ಸತ್ತೆಗಾಲ ಗ್ರಾಮದಲ್ಲಿ ಸೋಮವಾರ ದ್ವಿತೕಿಯ ಪಿ ಯು ಸಿ ಪರೀಕ್ಷೇಗೆ ಸಿದ್ದತೆಯಲ್ಲಿದ್ದ ಬಾಲಕಿಯನ್ನು ಅಕೆಯ ತಂದೆ ಎದುರೇ ಯುವಕನೂಬ್ಬ ತನ್ನ ಬೖೆಕ್ ನಲ್ಲಿ ಅಪಹರಿಸಿದ ಘಟನೆ ಸತ್ತೆಗಾಲ ಗ್ರಾಮದಲ್ಲಿ ನಡೆದಿದೆ. 

ಸತ್ತೆಗಾಲ ಗ್ರಾಮದ ಕೋಟೆಬೀದಿ ನಿವಾಸಿ ಮುತ್ತುರಾಜು ಪುತ್ರ ರಾಜು (22)ಬಾಲಕಿಯನ್ನು ಅಪಹರಿಸಿದ ಯುವಕ
ಇದೇ ಬೀದಿ ನಿವಾಸಿಯೊಬ್ಬರ ಪುತ್ರಿ ಅಪಹರಣಕ್ಕೂಳಗಾದವರು ಈಕೆ ದ್ವಿತೀಯ ಪಿ.ಯು.ಸಿ ಓದುತ್ತಿದ್ದು 2 ಪರೀಕ್ಷೆಗಳನ್ನು ಬರೆದಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಮವಾರ ಬೆಳಗ್ಗೆ ಪರೀಕ್ಷೆ ಸಿದ್ದತೆಯಲ್ಲಿದ್ದ ಈಕೆಯನ್ನುತಂದೆ ಕಣ್ಣೆದುರಿಗೆ ಆರೋಪಿ ರಾಜು ತನ್ನ ಬೖೆಕ್ ನಲ್ಲಿ ಅಪಹರಿಸಿದ್ದು ಈ ಬಗ್ಗೆ ಬಾಲಕಿಯ ತಂದೆ ಕೋಳ್ಳೇಗಾಲ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಲಿಸ್ ಸಬ್ ಇನ್ಸಪೆಕ್ಟರ್ ವಿ ಸಿ ವನರಾಜು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು