Thursday, January 23, 2025
ರಾಜಕೀಯಸುದ್ದಿ

ದೇಶದ ರಕ್ಷಣೆಗೆ ಸಮರ್ಥ ಅಭ್ಯರ್ಥಿ ಇದ್ದರೆ ಅದು ನರೇಂದ್ರ ಮೋದಿ: ಮಾಳವಿಕಾ ಅವಿನಾಶ್ – ಕಹಳೆ ನ್ಯೂಸ್

ಸುಳ್ಯ: ದೇಶದ ಅಭಿವೃದ್ಧಿಗಾಗಿ ದೇಶದ ರಕ್ಷಣೆಗೆ ಸಮರ್ಥ ಅಭ್ಯರ್ಥಿ ಇದ್ದರೆ ಅದು ನರೇಂದ್ರ ಮೋದಿ, ಯಾವುದೇ ಹಗರಣಗಳಿಲ್ಲದೆ ಪಾರದರ್ಶಕ ಆಡಳಿತ ಮಾಡಿದ ಮೋದಿ ಯವರನ್ನು ಗೆಲ್ಲಿಸಬೇಕಾದ ಹೊಣೆ ಹಾಗೂ ಜವಾಬ್ದಾರಿಯನ್ನು ನಾವೆಲ್ಲರೂ ಸೇರಿ ಮಾಡ ಬೇಕಾಗಿದೆ ಎಂದು ಬಿ ಜೆ ಪಿ ಮಹಿಳಾ ವಕ್ತಾರೆ ಮಾಳವಿಕಾ ಅವಿನಾಶ್ ಹೇಳಿದರು.

ಅವರು ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆದ ಪ್ರಬುದ್ದರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮತಾನಾಡಿದ್ರು. ಇನ್ನು ಈ ಸಂದರ್ಭದಲ್ಲಿ ಅನೇಕರು ಉಪಸ್ಧಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು