Friday, January 24, 2025
ಸುದ್ದಿ

ಲೋಕಸಭಾ ಚುನಾವಣೆ: ಜ್ಯೋತಿಷ್ಯರಿಗೂ ತಟ್ಟಿದ ಚುನಾವಣಾ ಬಿಸಿ – ಕಹಳೆ ನ್ಯೂಸ್

ಮಂಡ್ಯ: ಲೋಕಸಭಾ ಚುನಾವಣಾ ಡೇಟ್ ಫಿಕ್ಸ್ ಆಗುತ್ತಿದ್ದಂತೆ ನೀತಿ ಸಂಹಿತೆಯ ಬಿಸಿಯೂ ಎಲ್ಲೆಡೆ ತಟ್ಟುತ್ತಿದೆ, ಅದರಂತೆ ಇದೀಗ ಜ್ಯೋತಿಷ್ಯ ಮಂದಿರಕ್ಕೂ ಚುನಾವಣಾ ತಾಪ ಹೆಚ್ಚಿದೆ.

ಹೌದು ಜ್ಯೋತಿಷಿ ಮಂದಿರದ ಬೋರ್ಡ್ನಲ್ಲಿ ಹಸ್ತದ ಚಿತ್ರವಿರೋದು ಸಾಮಾನ್ಯ. ನೀತಿ ಸಂಹಿತೆ ಅಡಿಯಲ್ಲಿ ಚುನಾವಣಾಧಿಕಾರಿಗಳು ಜ್ಯೋತಿಷ್ಯ ಮಂದಿರದ ಬೋರ್ಡ್ ಮುಚ್ಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಂಗ್ರೆಸ್ ಪಕ್ಷದ ಚಿಹ್ನೆ ಹಸ್ತವಾಗಿದ್ದು ಮಂಡ್ಯದ ಅಶೋಕ ನಗರದಲ್ಲಿರುವ ಜ್ಯೋತಿಷ್ಯ ಮಂದಿರದ ಬೋರ್ಡ್ನಲ್ಲಿದ್ದ ಹಸ್ತದ ಚಿಹ್ನೆಗೆ ಪೇಪರ್ನಿಂದ ಕವರ್ ಮಾಡಲಾಗಿದೆ. ಇನ್ನು ಹಲವೆಡೆ ಬೋರ್ಡ್ನಲ್ಲಿದ್ದ ಹಸ್ತದ ಚಿಹ್ನೆಯನ್ನು ಪೇಪರ್ನಿಂದ ಮುಚ್ಚಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು