Tuesday, January 21, 2025
ಸುದ್ದಿ

ದೀಪಿಕಾ ಪಡುಕೋಣೆಯನ್ನೆ ಹೋಲುವ ಬೆಡಗಿ; ಅರೆ ಕ್ಷಣ ಕಂಡು ದಂಗಾದ ದೀಪಿಕಾ-ಕಹಳೆ ನ್ಯೂಸ್

ಸ್ಟಾರ್ ನಟಿಯರ ಪಟ್ಟಿಯಲ್ಲಿ ವಿರಾಜಮಾನವಾಗಿರುವ ದೀಪಿಕಾ ಪಡುಕೋಣೆ ತನ್ನದೆ ರೋಪವನ್ನ ಹೋಲುವ ಇನ್ನೊಂದು ಬೆಡಗಿಯನ್ನ ಕಂಡು ಆಶ್ಚರ್ಯಗೊಂಡಿದ್ದಾರೆ, ಹೌದು ಲಂಡನ್‍ನ ಮೇಡಂ ಟುಸ್ಸಾಡ್ ನಲ್ಲಿ ಸ್ಟಾರ್ ನಟ ನಟಿಯರು ಹಾಗೂ ಮಹಾನ್ ನಾಯಕರುಗಳ ಪ್ರತಿಮೆಗಳನ್ನು ಮೇಣದಲ್ಲಿ ಮಾಡಿ ಪ್ರದರ್ಶನಕ್ಕೆ ಇಡಲಾಗಿದೆ.

ಇದೀಗ ಈ ಮ್ಯೂಸಿಯಂಗೆ ದೀಪಿಕಾ ಪ್ರತಿಮೆಯೊಂದು ಸೇರಿಕೊಂಡಿದೆ. ದೀಪಿಕಾ ಪಡುಕೋಣೆ ಮೇಣದ ಪ್ರತಿಮೆ ಅನಾವರಣಗೊಂಡಿದೆ. ಸ್ವತಃ ದೀಪಿಕಾನೇ ಈ ಮೇಣದ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚೆಗೆ ದೀಪಿಕಾ ಪಡುಕೋಣೆ ಅವರ ಮೇಣದ ಪ್ರತಿಮೆ ಅನಾವರಣಗೊಂಡಿತ್ತು. ನಿಜಕ್ಕೂ ಒಮ್ಮೆ ದೀಪಿಕಾ ತನ್ನಂತೆ ಇರುವ ಮೇಣದ ಪ್ರತಿಮೆ ನೋಡಿ ಶಾಕ್ ಆಗಿದ್ರು. ಇನ್ನು ಇದೇ ವೇಳೆ ರಣ್ವೀರ್ ಕೂಡ ಹಾಜರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪ್ರತಿಮೆಯ ಮುಂದೆ ನಿಂತು ಪೋಸ್ ನೀಡಿದ್ದು, ಇನ್ನೂ ಈ ಎಲ್ಲಾ ಫೋಟೋಗಳನ್ನು ದೀಪಿಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.