Monday, January 20, 2025
ಸುದ್ದಿ

ನೆಟ್ ಬಾಲ್ ಪಂದ್ಯಾಟ ಎಸ್ ಡಿ ಎಮ್ ಪ್ರಥಮ – ಕಹಳೆ ನ್ಯೂಸ್

ಮಂಗಳೂರು: ಡಾ||ಬಿ ಬಿ ಹೆಗ್ಡೆ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವ ವಿದ್ಯಾಲಯದ ನೆಟ್‍ಬಾಲ್ ಪಂದ್ಯಾವಳಿ ನಡೆಯಿತು.

ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿ ಎಸ್‍ಡಿಎಮ್, ಉಜಿರೆ. ದ್ವಿತೀಯ ಸ್ಥಾನ ಭಂಡಾರ್ಕರ್ ಕಾಲೇಜು ಕುಂದಾಪುರ ಮತ್ತು ತೃನಡೆಯಿತು.ತೀಯ ಸ್ಥಾನವನ್ನು ಬಿ.ಬಿ ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು