Breaking News : ಮೋದಿ ಪರ ಹೇಳಿಕೆ ನೀಡಿ ಟ್ರೋಲ್ ಗಳಲ್ಲಿ ಫೇಮಸ್ ಆದ ವೈರಲ್ ಸ್ಟಾರ್ ವಾಸಣ್ಣನ ಬಂಧನ – ಕಹಳೆ ನ್ಯೂಸ್
ಉಡುಪಿ : ಪ್ರಧಾನಿ ಮೋದಿ ಪರ ಹೇಳಿಕೆಯನ್ನು ನೀಡುತ್ತಾ ಸಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದ ವಾಸು ( ವಾಸಣ್ಣ ) ನನ್ನು ಉಡುಪಿ ಪೋಲೀಸರು ಬಂಧಿಸಿದ್ದಾರೆ.
ಕಾಂಗ್ರೆಸ್ ಮುಖಂಡರ ವಿರುದ್ಧ ಹೇಳಿಕೆ ನೀಡಿದ ಆರೋಪದಡಿಯಲ್ಲಿ ಬಂಧಿಸಿದ್ದಾರೆ ಎನ್ನಲಾಗುತ್ತಿದೆ.
ವರದಿ ಕೃಪೆ – ಮುಕ್ತ ಟಿವಿ