Wednesday, January 22, 2025
ಸುದ್ದಿ

ಮನೋಹರ ಪರಿಕ್ಕರ್ ಒಬ್ಬ ಶ್ರೇಷ್ಠ ಸ್ವಯಂ ಸೇವಕ, ಧಣಿವರಿಯದ ನಾಯಕ ; ಕಲ್ಲಡ್ಕ ಪ್ರಭಾಕರ್ ಭಟ್ ಸಂತಾಪ – ಕಹಳೆ ನ್ಯೂಸ್

ಗೋವಾ : ತೀವ್ರ ಅನಾರೋಗ್ಯದಿಂದ ಕಳೆದ ಕೆಲವು ತಿಂಗಳುಗಳಿಂದ ಬಳಲುತ್ತಿದ್ದ ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಇಹಲೋಕ ತ್ಯಜಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಿದ ಆರ್.ಎಸ್.ಎಸ್. ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸಂತಾಪ ಸೂಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ಗೆ ಹೇಳಿಕೆ ನೀಡಿದ ಪ್ರಭಾಕರ್ ಭಟ್ ಪರಿಕ್ಕರ್ ಒಬ್ಬ ಶ್ರೇಷ್ಠ ಸ್ವಯಂ ಸೇವಕ ಧಣಿವರಿಯ ನಾಯಕ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು