ಮಂಗಳೂರಿನ : ಕಾಪಿಕಾಡಿನ ಎರಡಂತಸ್ತಿನ ಮನೆಯಲ್ಲಿ ಪರಿಶೀಲನೆ ಮನೆಯಲ್ಲಿ ತಪಾಸಣೆ ವೇಳೆ 71 ಲಕ್ಷ ರೂ. ನಗದು ಪತ್ತೆ
ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ದಾಖಲೆ ಪತ್ರಗಳು ವಶಕ್ಕೆ
ಈ ಹಿಂದೆ ಮಂಗಳೂರಿನಲ್ಲಿ ಏಆರ್ ಟಿಓ ಆಗಿದ್ದ ವೆರ್ಣೇಕರ್
ಎರಡು ಲಾಕರ್ ವಶಕ್ಕೆ ಪಡೆದ ಮಂಗಳೂರಿನ ಎಸಿಬಿ ಅಧಿಕಾರಿಗಳು
ಎರಡು ದಿನಗಳ ಹಿಂದೆ ಉಡುಪಿ ಆರ್ ಟಿಓ ಕಚೇರಿಗೆ ದಾಳಿ ನಡೆಸಿದ್ದ ಎಸಿಬಿ
ಲಂಚಕ್ಕೆ ಬೇಡಿಕೆ ಇಟ್ಟಿದ್ದ ದೂರಿನಡಿ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದ ಅಧಿಕಾರಿಗಳು