Monday, January 20, 2025
ಸುದ್ದಿ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಖಚಿತ: ಜನಾರ್ಧನ ಪೂಜಾರಿ – ಕಹಳೆ ನ್ಯೂಸ್

ಮಂಗಳೂರಿನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಹಿರಿಯ ಕಾಂಗ್ರೆಸ್ ಮುತ್ಸದ್ದಿ ಬಿ. ಜನಾರ್ಧನ ಪೂಜಾರಿ, ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಚಂದ್ರ ಅವರ ಮಂದಿರ ನಿರ್ಮಾಣಗೊಳ್ಳುವುದು ಖಂಡಿತ, ಅದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ತನ್ನ ಹೇಳಿಕೆಯನ್ನು ಸ್ಪಷ್ಠೀಕರಿಸಿ ಕೇವಲ ಹಿಂದೂಗಳಲ್ಲದೆ ಮುಸಲ್ಮಾನ ಹಾಗೂ ಕ್ರೈಸ್ತ ಸಮುದಾಯದವರಿಗೂ ರಾಮ ಮಂದಿರ ನಿರ್ಮಾಣ ಆಗುಬೇಕು ಎನ್ನುವ ವಿಷಯದಲ್ಲಿ ಒಲವಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು