ಕೋಳೇಗಾಲ ರೈತ ಸಂಘದ ಚಾಮರಾಜನಗರ ಜಿಲ್ಲಾದ್ಯಷ ಶಿವರಾಮ್ ಗೆ ಪಟ್ಟಣದ 10 ನೇ ವಾಡ೯ ನಗರಸಭಾ ಸದಸ್ಯ ಜಿ ಪಿ ಶಿವಕುಮಾರ್ ಕೂಲೆ ಬೆದರಿಕೆ ಹಾಕಿದ್ದಾರೆ ಎಂದು ಅರೋಪಿಸಿ ಅವರ ವಿರುದ್ದ ರೃತ ಸಂಘ ಹಾಗು ಮೋಳೆ ಗ್ರಾಮಸ್ಹರು ಪ್ರತಿಭಟನೆ ಮಾಡಿರುವ ಘಟನೆ ಕೋಳೇಗಾಲದಲ್ಲಿ ಜರುಗಿತ್ತು.
ನಗರದ ಎ ಪಿ ಎಂ ಸಿ ಅವರಣ ಜಮಾವಣೆಗೂಂಡು ಪ್ರತಿಭಟನಕಾರರು ಅಲ್ಲಿಂದ ಮೆರವಣಿಗೆ ಮೂಲಕ ಹೂರಟ್ಟು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಜಿ ಪಿ ಶಿವಕುಮಾರ್ ನ ವಿರುದ್ದ ಘೋಷಣೆಕೂಗಿ ಅಕ್ರೋಶ ವ್ಯಕ್ತಪಡಿಸಿ ಬಳಿಕ ತಾಲೋಕು ಕಛೇರಿ ತಲುಪಿದ ಪ್ರತಿಭಟನೆಕಾರರು ಕಛೇರಿಯ ಅವರಣದಲ್ಲಿ ಕುಳಿತು ದರಣಿ ನಡೆಸಿದ್ದರು.
ಈ ವೇಳ ರೈತ ಮುಂಖಡ ಶೃಲೆಂದ್ರ ಮಾತನಾಡಿ ಜಾಗದ ವಿಚಾರ ಸಂಬದಪಟ್ಟಂತೆ ನಮ್ಮ ಜಿಲ್ಲಾದ್ಯಷ ಶಿವರಾಮ್ ಅವರನ್ನು ನಗರಸಭಾ ಸದಸ್ಯ ಜಿ ಪಿ ಶಿವಕುಮಾರ್ ಎಳೆದಾಡಿದಲ್ಲದೆ ಜೆ ಸಿ ಪಿ ಹತ್ತಿಸಿ ಕೂಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು ಅವರಗೆ ಕಾನೂನು ಅರಿವು ಇದೆಯೇ ಇಲ್ಲವೂ ಗೋತ್ತಿಲ್ಲ ನೀತಿ ಸಂಹಿತೆ ಇರುವುದ್ದನು ಲೆಕ್ಕಿಸದೆ ಈ ರೀತಿ ನಡೆದುಕೂಂಡಿರುವುದು ರೈತರ ಮೇಲೆ ದಬ್ಬಾಳಿಕೆ ಮಾಡಿರುವುದನ್ನು ರೈತ ಸಂಘ ಖಂಡಿಸಿದ್ದು ಚುನಾವಣ ಅಯೋಗ ಶಿಸ್ತಿ ಕ್ರಮ ಕೃಗೋಳಬೇಕೇಂದು ಅಗ್ರಹಿಸಿದ್ದರು.
ರೈತ ಸಂಘದ ಜಿಲ್ಲಾ ಪ್ರದಾನ ಕಾಯ೯ದಶಿ೯ ಸಿದ್ದರಾಜು ಮಾತನಾಡಿ ಜನಪ್ರತಿನಿದಿಯಾಗಿ ಈ ರೀತಿ ಅಸಭ್ಯವಾಗಿ ನಡೆದುಕೂಂಡಿದ್ದಾರೆ ಇದು ಗೂಂಡ ಪ್ರವೃತಿ ಯಾಗಿದ್ದೆ ಅಕ್ರಮವಾಗಿ ಒಬ್ಬ ರೈತ ಜಾಗಕ್ಕೆಹೋಗಿ ಅವರನ್ನೆ ಹೆದರಿಸಿರುವುದು ಗೂಂಡಗಿರಿ ಅಲ್ಲದೆ ಮತ್ತೆನಲ್ಲ ಅತನನ್ನು ಬಂಧಿಸಿ ಗಡಿಪಾರು ಮಾಡಬೇಂದು ಅಗ್ರಹಿಸಿದ್ದರು.
ರೈತ ಸಂಘದ ತಾಲೋಕು ಅದ್ಯಷ ಗೌಡೇಗೌಡ ಮಾತನಾಡಿ ಒಬ್ಬ ರೃತನಿಗೆ ನೀನು ಒಬ್ಬ ಅಪ್ಪನಿಗೆ ಹುಟ್ಟಿದ್ದರೆ ನನ್ನನು ತಡಿ ಎಂದಿದ್ದಾನೆ ಇಂಥವರು ಜನಪ್ರತಿನಿಧಿಗಳು ಅಮ್ಮನ ಮೇಲೆ ಬೃೆವರು ಯಾವ ಸಂಸ್ಕೃತಿಯವರು ಇವರ ಒಳೆ ಸಂಸ್ಕೃತಿಯಲ್ಲಿ ಹುಟ್ಟಿಲ ಅನ್ಸುತೆ ಎಂದು ಜಿ ಪಿ ಶಿವಕುಮಾರ್ ವಿರುದ್ದ ವಾಗ್ದಳಿ ನಡೆಸಿದ್ದರು.
ಬಿ ಎಸ್ ಪಿ ಮುಖಂಡ ಬಾಗಳಿ ರೇವಣ ಮಾತನಾಡಿ ಈ ಒಂದು ಘಟನೆ ಶೋಭೆ ತರುವಂತದ್ದಲ ಜವಾಬ್ದಾರಿಯುತ ಪ್ರತಿನಿಧಿಯಾಗಿ ಅವಹೇಳನ ಮಾಡಿರುವುದ್ದು ಖಂಡನಾಹ೯ ಜನಪ್ರತಿನಿಧಿಗಳೆ ಈ ರೀತಿ ಮಾಡಿದರೆ ಜನಸಮಾನ್ಯರು ಎನ್ನು ಮಾಡಬೇಕು ಎಂದು ಪ್ರಶ್ನಿಸಿಸಲ್ಲದೆ ಅಲ್ಲದೆ ಜಿ ಪಿ ಶಿವಕುಮಾರ್ ಅವರನ್ನು ಸದಸ್ಯತ್ವದಿಂದ ಉಚ್ಚಾಟಿಸಬೇಕು ಅವರಿಗೆ ತಕ್ಕ ಶಿಕ್ಷೆ ವಿದಿಸಬೇಕೇಂದಪ ಅಗ್ರಹಿಸಿದ್ದರು.
ವರದಿ ಸಿದ್ದರಾಜು ಹನೂರು