ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತವಾಗಿದ್ದು, ಮೂವರು ಸಾವನ್ನಾಪ್ಪಿದ್ದಾರೆ, ಇನ್ನು ಹಲವಾರು ಮಂದಿ ಕಟ್ಟಡದ ಅಡಿಯಲ್ಲಿ ಸಿಲುಕಿರುವುದಾಗಿ ಶಂಕಿಸಲಾಗಿದೆ.
ಸ್ಧಳಕ್ಕೆ ಸ್ಧಳೀಯರು ಹಾಗೂ ಪೊಲೀಸರು ಆಗಮಿಸಿದ್ದು ತೀವ್ರ ಶೋಧ ನಡೆಯುತ್ತಿದೆ.