ಕ್ರೈಮ್ ಆಂಡ್ ಕರಪ್ಷನ್ ಕಂಟ್ರೋಲ್ ಅಸೋಸಿಯೇಶನ್ ದಕ್ಷಿಣ ಭಾರತದ ಅಧ್ಯಕ್ಷರಾಗಿ ಮೆಹಮೂದ್ ಎನ್.ಎ ಆಯ್ಕೆ – ಕಹಳೆ ನ್ಯೂಸ್
ಕ್ರೈಮ್ ಆಂಡ್ ಕರಪ್ಷನ್ ಕಂಟ್ರೋಲ್ ಅಸೋಸಿಯೇಶನ್ ದಕ್ಷಿಣ ಭಾರತದ ಅಧ್ಯಕ್ಷರಾಗಿ ಮೆಹಮೂದ್ ಎನ್ ಎ ಆಯ್ಕೆಯಾಗಿದ್ದಾರೆ. ಕ್ರೈಮ್ ಆಂಡ್ ಕರಪ್ಷನ್ ಕಂಟ್ರೋಲ್ ಅಸೋಸಿಯೇಶನ್‍ನ ಸ್ಥಾಪಕಧ್ಯಾಕ್ಷ ದಿನೇಶ್ ಗುಪ್ತಾ, ಅವರು ಮೆಹಮೂದ್ ಎನ್‍ಎ ಅವರನ್ನು ದಕ್ಷಿಣ ಭಾರತದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಮೆಹಮೂದ್ ಎನ್ ಅವರು ಕರ್ನಾಟಕ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೀಗ ಆರು ರಾಜ್ಯಗಳನ್ನು ಒಳಗೊಂಡ ದಕ್ಷಿಣ ಭಾರತದ ಸಮಿತಿಗೆ ಇವರು ಅಧ್ಯಕ್ಷರಾಗಿದ್ದಾರೆ. ಗುಜರಾತ್ ಕೇಂದ್ರೀಕರಿಸಿ ದೇಶಾದಾದ್ಯಂತ 150ಕ್ಕೂ ಅಧಿಕ ಕಚೇರಿಗಳನ್ನು ಹೊಂದಿರುವ ಕ್ರೈಮ್ ಆಂಡ್ ಕರಪ್ಷನ್ ಕಂಟ್ರೋಲ್ ಅಸೋಸಿಯೇಶನ್ ಈಗಾಗಲೇ ಹಲವಾರು ಭ್ರಷ್ಟಾಚಾರದ ವಿರುದ್ದ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಕ್ರೈಮ್ ಆಂಡ್ ಕರಪ್ಷನ್ ಕಂಟ್ರೋಲ್ ಅಸೋಸಿಯೇಶನ್‍ನಿಂದ ಸಿಎನ್‍ಸಿಸಿ ನ್ಯೂಸ್ ಚಾನೆಲ್ ಮಾರ್ಚ್ 24 ಕ್ಕೆ ಗುಜರಾತ್‍ನಲ್ಲಿ ಆರಂಭವಾಗಲಿದೆ
ಕ್ರೈಮ್ ಆಂಡ್ ಕರಪ್ಷನ್ ಕಂಟ್ರೋಲ್ ಅಸೋಸಿಯೇಶನ್ ದಕ್ಷಿಣ ಭಾರತದ ಅಧ್ಯಕ್ಷರಾಗಿ ಮೆಹಮೂದ್ ಎನ್ ಎ ಆಯ್ಕೆಯಾಗಿದ್ದಾರೆ. ಕ್ರೈಮ್ ಆಂಡ್ ಕರಪ್ಷನ್ ಕಂಟ್ರೋಲ್ ಅಸೋಸಿಯೇಶನ್‍ನ ಸ್ಥಾಪಕಧ್ಯಾಕ್ಷ ದಿನೇಶ್ ಗುಪ್ತಾ, ಅವರು ಮೆಹಮೂದ್ ಎನ್‍ಎ ಅವರನ್ನು ದಕ್ಷಿಣ ಭಾರತದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.
ಮೆಹಮೂದ್ ಎನ್ ಅವರು ಕರ್ನಾಟಕ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಆರು ರಾಜ್ಯಗಳನ್ನು ಒಳಗೊಂಡ ದಕ್ಷಿಣ ಭಾರತದ ಸಮಿತಿಗೆ ಇವರು ಅಧ್ಯಕ್ಷರಾಗಿದ್ದಾರೆ. ಗುಜರಾತ್ ಕೇಂದ್ರೀಕರಿಸಿ ದೇಶಾದಾದ್ಯಂತ 150ಕ್ಕೂ ಅಧಿಕ ಕಚೇರಿಗಳನ್ನು ಹೊಂದಿರುವ ಕ್ರೈಮ್ ಆಂಡ್ ಕರಪ್ಷನ್ ಕಂಟ್ರೋಲ್ ಅಸೋಸಿಯೇಶನ್ ಈಗಾಗಲೇ ಹಲವಾರು ಭ್ರಷ್ಟಾಚಾರದ ವಿರುದ್ದ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಕ್ರೈಮ್ ಆಂಡ್ ಕರಪ್ಷನ್ ಕಂಟ್ರೋಲ್ ಅಸೋಸಿಯೇಶನ್‍ನಿಂದ ಸಿಎನ್‍ಸಿಸಿ ನ್ಯೂಸ್ ಚಾನೆಲ್ ಮಾರ್ಚ್ 24 ಕ್ಕೆ ಗುಜರಾತ್‍ನಲ್ಲಿ ಆರಂಭವಾಗಲಿದೆ