
ಗಾಂಜಾ ಸೇವನೆ ಮಾಡುತ್ತಿದ್ದವನನ್ನು ಪೋಲಿಸರು ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮದ್ಯಾಹ್ನ 03:30ರ ಸುಮಾರಿಗೆ ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಚರ್ಚ್ ಬಳಿಯ ಮೈದಾನದಲ್ಲಿ ಮಂಜನಾಡಿ ಗ್ರಾಮದ ಉರುಮನೆ ನಿವಾಸಿ ನಾಸಿರ್ ಹುಸೇನ್ ಗಾಂಜಾ ಸೇವನೆ ಮಾಡುತ್ತಿದ್ದು ಆತನನ್ನು ವೈದ್ಯಕೀಯ ತಪಾಸಣೆ ಮಾಡಿ ಕೊಣಾಜೆ ಪೊಲೀಸ್ ಠಾಣಾ ಅ ಕ್ರ. ನಂ 22/2019, ಕಲಂ 27(ಬಿ) ಟಿಜಠಿs ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.