Friday, November 15, 2024
ಸುದ್ದಿ

ಮಾಂಸ ಸಮೇತ ಜಿಂಕೆ ಬೇಟೆಗಾರನ ಬಂಧನ – ಕಹಳೆ ನ್ಯೂಸ್

ಕೊಳೇಗಾಲ -ತಾಲೋಕಿನ ಕಾವೇರಿ ವನ್ಯಜೀವಿ ದಾಮ ವ್ಯಾಪ್ತಿಯ ಚಿಕ್ಕಲ್ಲೂರು ಅರಣ್ಯ ಪ್ರದೇಶದಲ್ಲಿ ಮಾಂಸಕ್ಕಾಗಿ ಜಿಂಕೆ ಬೇಟೆಯಾಡಿದ ನಾಲ್ವರ ಪೈಕಿ ಒವ೯ ಅರೋಪಿಯನ್ನು ಬಂಧಿಸಲಾಗಿದೆ.

ತಾಲೋಕಿನ ಸುಂಡ್ರಳ್ಳಿ ಗ್ರಾಮದ ನಿವಾಸಿ ಕೆಂಡಪ್ಪ (45) ಬಂಧಿತ ಅರೋಪಿಯಾಗಿದ್ದು ಈತನೂಂದಿಗೆ ಪ್ರಕರಣದಲ್ಲಿ ಭಾಗಿಯಾಗಿದ ಸುಂಡ್ರಳ್ಳಿ ಗ್ರಾಮದ ಇತರೆ ಮೂವರು ಅರೋಪಿಗಳಾದ ಕರಿಯಪ್ಪ ಉರುಫ್ ವೆಂಕಟೇಗೌಡ, ಕರಿಯಪ್ಪ ಹಾಗು ವೆಂಕಟೇಶ ಇವರ ಬಂಧನಕ್ಕೆ ಬಲೆಬೀಸಲಾಗಿದೆ

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಧಿತ ಅರೋಪಿಯಿಂದ 30 ಕೆ ಜಿ ಜಿಂಕೆ ಮಾಂಸ ತಲೆ ಸೇರಿದಂತೆ ಹಾಗು ಮಾಂಸ ಕತ್ತರಿಸಲು ಉಪಯೋಗಿಸಿದ ಸಲಕರಣೆ ವಶಪಡಿಸಿಕೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾವೇರಿ ವನ್ಯ ಜೀವಿ ವಿಭಾಗದ ಡಿ ಎಪ್ ಒ ಡಾ!! ರಮೇಶ ಮಾಗ೯ದಶ೯ನದಲ್ಲಿ ಡಿ ಎಪ್ ಒ ಫರಹ ಮನಿಯಾರ್ ಪ್ರಬಾರ ಉಪರಣ್ಯಧಿಕಾರಿಗಳಾದ ಬಸವರಾಜು, ಮದುಕುಮಾರ್ ಸಿಬ್ಬಂದಿ ಅನಿಲ್ ಪಡಶೆಟ್ಟಿ ಕುಂಡಲಿಕ ಕಂಠೆಕರ್ ನೇತೃತ್ವದ ತಂಡ ದಾಳಿ ನಡೆಸಿ ಅರೋಪಿಯನ್ನು ಬಂದಿಸಿದ್ದಲ್ಲದೆ ಈ ಕುರಿತು ಪ್ರಕರಣ ದಾಖಲಿಸಿಕೂಂಡು ನ್ಯಾಯಾಲಕ್ಕೆ ಹಾಜರುಪಡಿಸಲ್ಲಾಗಿದೆ ಅರೋಪಿಯನ್ನು ನ್ಯಾಯಾಲಕ್ಕೆ ಒಪ್ಪಿಸಲಾಗಿದೆ.