Wednesday, January 22, 2025
ಸುದ್ದಿ

ನಾಳೆ ವಿದ್ಯಾಪುರ-ತೆಕ್ಕಾರಿನಲ್ಲಿ ವಾರ್ಷಿಕೋತ್ಸವ, ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧನ್ವಂತರಿ ಹೋಮ – ಕಹಳೆ ನ್ಯೂಸ್

ಉಪ್ಪಿನಂಗಡಿ: ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ ಹಾಗು ಯುವಕ ಮಂಡಲ(ರಿ) ವಿದ್ಯಾಪುರ-ತೆಕ್ಕಾರು ಇದರ ಸಹಯೋಗದೊಂದಿಗೆ ನಾಳೆ ವಿದ್ಯಾಪುರ-ತೆಕ್ಕಾರಿನಲ್ಲಿ ವಾರ್ಷಿಕೋತ್ಸವ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧನ್ವಂತರಿ ಹೋಮ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾತ್ರಿ 9:30ಕ್ಕೆ ದಯಾನಂದ ಕತ್ತಲ್‍ಸಾರ್ ಅವರ ನಿರೂಪಣೆಯಲ್ಲಿ ‘ತುಳುನಾಡ ಸಂಸ್ಕೃತಿ’ ಪ್ರದರ್ಶನಗೊಳ್ಳಲಿದೆ. ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಬ್ರಹ್ಮಶ್ರೀ ರವೀಶ್‍ತಂತ್ರಿ ಕುಂಟಾರು ಧಾರ್ಮಿಕ ಭಾಷಣ ಮಾಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು