Tuesday, January 21, 2025
ಸುದ್ದಿ

Breaking News : ಶಿರಾಡಿಯಲ್ಲಿ ರಸ್ತೆ ಅಪಘಾತ ; ಬೈಕ್ ಸವಾರ ಸ್ಥಳದಲ್ಲೇ ಸಾವು – ಕಹಳೆ ನ್ಯೂಸ್

ಉದನೆ ;ಉದನೆ ಬಳಿ ಬಸ್ ಹಾಗು ಬೈಕ್ ಮದ್ಯೆ ರಸ್ತೆ ಅಪಘಾತ

ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಶಿರಾಡಿ ಗಡಿಯ ಉಮೇಶ್ ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉಮೇಶ್ ಅವರು ಶಿರಾಡಿ ಗಡಿ ಯಲ್ಲಿ ಅಂಗಡಿ ಇಟ್ಟುಕೊಂಡು ವ್ಯಪಾರ ವೃತಿ ಮಾಡುತಿದ್ದರು.

ಮಾ. 22 ಶುಕ್ರವಾರ ದಂದು ಉದನೆ ಎಂಬಲ್ಲಿ ಅವರು ಸಂಚರಿಸುತ್ತಿದ್ದ ಬೈಕ್ ಗೆ ಬಸ್ ಮುಖಾಮುಖಿ ಅಪಘಾತ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿದರೆ.

ಈ ಸಂಬಂಧ ನೆಲ್ಯಾಡಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.