Recent Posts

Tuesday, January 21, 2025
ಸುದ್ದಿ

ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಆಡಳಿತ ಮಂಡಳಿಯ ಚುನಾವಣೆ ; ಟಿ.ಜಿ ರಾಜಾರಾಂ ಭಟ್, ಬಾಲ್ಯೊಟ್ಟು, ಎಸ್.ಬಿ ರೈ ಸಹಿತ 16 ಜನ ರಾಜೇಂದ್ರ ಕುಮಾರ್ ಬಣದವರಿಗೆ ಭರ್ಜರಿ ಗೆಲುವು – ಕಹಳೆ ನ್ಯೂಸ್

ಮಂಗಳೂರು : ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೂತನ ಆಡಳಿತ ಮಂಡಳಿಯ 16 ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಹಾಲಿ ನಿರ್ದೇಶಕರಾದ ಟಿ.ಜಿ. ರಾಜರಾಮ್ ಭಟ್, ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ. ಜಯರಾಮ್ ರೈ ಸೇರಿದಂತೆ ಮತ್ತಿತರ ಭರ್ಜರಿ ಜಯ ಗಳಿಸಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಡಾ. ಎಮ್.ಎನ್. ರಾಜೇಂದ್ರ ಕುಮಾರ್ ಬಣದ 16 ಮಂದಿ ಜಯ ಗಳಿಸಿರುವುದು ಅವರ ಅಧ್ಯಕ್ಷ ಸ್ಥಾನವನ್ನು ಮತ್ತಷ್ಟು ಭಲಗೊಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು