Tuesday, January 21, 2025
ಸುದ್ದಿ

ಬಾಲಕಿಯ ಅತ್ಯಾಚಾರ: ಆರೋಪಿಯ ಬಂಧನ – ಕಹಳೆ ನ್ಯೂಸ್

ಬಂಟ್ವಾಳ ತಾಲ್ಲೂಕು ಉಳಿ ಗ್ರಾಮದ ಪುಲ್ಲೇರಿ ಮನೆ ಎಂಬಲ್ಲಿ ದಿನಾಂಕ 11-02-2019 ರಂದು 13-00 ಗಂಟೆಗೆ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತ ವಯಸ್ಸಿನ 17 ವರ್ಷದ ಬಾಲಕಿ ತನ್ನ ಮನೆಯಲ್ಲಿ ಒಬ್ಬಳೇ ಇದ್ದ ಸಮಯ ಆರೋಪಿಯಾದ ಸತೀಶ ಪೂಜಾರಿ ಪುಳೇರಿ ಮನೆ ಉಳಿ ಗ್ರಾಮ ಬಂಟ್ವಾಳ ತಾಲೂಕು ಎಂಬವನು ನೀರು ಕೇಳುವ ನೆಪದಲ್ಲಿ ಮನೆಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರನ್ನು ಬಲಾತ್ಕಾರವಾಗಿ ಅತ್ಯಾಚಾರ ಎಸಗಿದ್ದಾನೆ.

ಅದರಂತೆ ಪುಂಜಾಲಕಟ್ಟೆ ಠಾಣಾ ಅಕ್ರ 28/2019 ಕಲಂ:- 448,376 IPC ಕಲಂ:- 4 ಪೋಕ್ಸೋ ಕಾಯ್ದೆ 2012 ಕಲಂ:- 3(1)(w)(i), (ii)3(2)(va) SC/ST ACT ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು