Monday, January 20, 2025
ಕ್ರೀಡೆಸುದ್ದಿ

25 ಎಸೆತಗಳಲ್ಲಿ ಸೆಂಚುರಿ ದಾಖಲೆ – ಕಹಳೆ ನ್ಯೂಸ್

ಇಂಗ್ಲೀಷ್ ಕೌಂಟಿ ಟಿ10 ಲೀಗ್‌ನ ರ‍್ರೆ ತಂಡದ ಪರವಾಗಿ ಬ್ಯಾಟಿಂಗ್ ಮಾಡಿದ ವಿಲ್ ಜಾಕ್ಸ್ ಈ ಅಮೋಘ ಸಾಧನೆ ಮಾಡಿದ್ದಾರೆ.

ಲಂಕಾಷೈರ್ ತಂಡದ ವಿರುದ್ಧ 8 ಬೌಂಡರಿ ಹಾಗೂ 11 ಭರ್ಜರಿ ಸಿಕ್ಸರ್ ಸಿಡಿಸಿದ್ದಾರೆ. ಅದರಲ್ಲೂ 6 ಬಾಲಿಗೆ ಸತತವಾಗಿ 6 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿ ವಿಶ್ವ ಕ್ರಕೆಟ್‌ನಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

30 ಎಸೆತಗಳಲ್ಲಿ ಕ್ರಿಸ್ ಗೈಲ್ ಶರಕ ಸಿಡಿಸಿದ್ದು ಈವರೆಗಿನ ದಾಖಲೆ ಹಾಗೂ 6 ಬಾಲಿಗೆ 6 ಸಿಕ್ಸರನ್ನು ಈ ಮೊದಲು ಭಾರತದ ಯುವರಾಜ್ ಸಿಂಗ್ ಮತ್ತು ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಸಿಡಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು