Monday, January 20, 2025
ರಾಜಕೀಯಸುದ್ದಿ

ಸುಮಲತಾ ನನ್ನ ಬಳಿ ಬೆಂಬಲಿಸಿ ಎಂದು ಕೇಳಿದರು ಹೋಗಲ್ಲ: ಶಿವಣ್ಣ – ಕಹಳೆ ನ್ಯೂಸ್

ಮೈಸೂರು: ಸುಮಲತಾ ಪರ ಪ್ರಚಾರ ಮಾಡುತ್ತಿರಾ ಎನ್ನುವ ಪ್ರಶ್ನೆ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರಿಗೂ ಎದುರಾಯ್ತು. ಶಿವಣ್ಣ ಅವರದ್ದು ನೇರ ಉತ್ತರ, ‘ಇಲ್ಲ ನಾನು ಪ್ರಚಾರ ಮಾಡಲ್ಲ’..!

ಹೌದು ಶಿವಣ್ಣ ಸುಮಲತಾ ಪರ ಪ್ರಚಾರ ಮಾಡುವುದಿಲ್ಲ ಅಂದಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ‘ಸುಮಲತಾ ನನ್ನ ಬಳಿ ಬೆಂಬಲಿಸಿ ಎಂದು ಕೇಳಿದರು ಹೋಗಲ್ಲ. ರಾಜಕೀಯಕ್ಕೆ ಹೋಗಲು ತುಂಬಾ ಬುದ್ಧಿ ಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ನಾನು ಅಷ್ಟು ಬುದ್ಧಿವಂತ ಅಲ್ಲ. ಶಿವಮೊಗ್ಗಕ್ಕೂ ನಾನು ಪ್ರಚಾರಕ್ಕೆ ಹೋಗುವುದಿಲ್ಲ ಅಂತ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಶಿವಣ್ಣ ಅವರ ಸಂಬಂಧಿ ಮಧುಬಂಗಾರಪ್ಪ ಅವರು ರಣಕಣದಲ್ಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು