Monday, November 25, 2024
ಸುದ್ದಿ

ಮಾ. 31 ಭಾನುವಾರ ಎಲ್ಲ ಬ್ಯಾಂಕ್ ಗಳು ಕಾರ್ಯನಿರ್ವಹಿಸಲು ನೋಟಿಸ್ ನೀಡಿದ ಆರ್. ಬಿ. ಐ – ಕಹಳೆ ನ್ಯೂಸ್

ನವದೆಹಲಿ: ಈ ಬಾರಿ ಮಾರ್ಚ್ 31 ಭಾನುವಾರ ಬಂದಿರುವುದರಿಂದ ಸರ್ಕಾರಿ ವಹಿವಾಟು ನಡೆಸುವ ದೇಶದ ಎಲ್ಲ ಬ್ಯಾಂಕ್ ಗಳು ಈ ಭಾನುವಾರವೂ ಸಹ ಕಾರ್ಯ ನಿರ್ವಹಿಸಲಿವೆ.

ಈ ಬಗ್ಗೆ ಆರ್. ಬಿ. ಐ ಎಲ್ಲ ಬ್ಯಾಂಕ್ ಗಳಿಗೆ ನೋಟಿಸ್ ನೀಡಿದ್ದು, ಮಾ.30 ಕ್ಕೆ ರಾತ್ರಿ 8 ಗಂಟೆಯವರೆಗೆ ಹಾಗೂ ಮಾ. 31 ಕ್ಕೆ ಸಂಜೆ ಆರು ಗಂಟೆಯವರೆಗೆ ಬ್ಯಾಂಕ್ ಗಳು ತೆರೆದಿರಬೇಕು ಎಂದು ಆರ್. ಬಿ. ಐ ಸೂಚಿಸಿದೆ. ಏ.1 ರಿಂದ ನೂತನ ಆರ್ಥಿಕ ವರ್ಷ ಆರಂಭವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು