Tuesday, January 21, 2025
ಸುದ್ದಿ

ನೆಕ್ಕಿಲಾಡಿ: ವೀರಯೋಧರ ಮಡದಿಯರಿಗೆ ನೆಕ್ಕಿಲಾಡಿ ಜೆಸಿಐ ಘಟಕ ನೆಲ್ಯಾಡಿ ವತಿಯಿಂದ ಸನ್ಮಾನ – ಕಹಳೆ ನ್ಯೂಸ್

ನೆಕ್ಕಿಲಾಡಿ ಶ್ರೀ ಗುರು ರಾಘವೇಂದ್ರ ಮಠದ ಸಭಾ ಭವನದಲ್ಲಿ ಜೆಸಿಐ ಘಟಕ ನೆಲ್ಯಾಡಿ ವತಿಯಿಂದ ನಮ್ಮ ದೇಶದ ಇಬ್ಬರು ವೀರ ಯೋಧರನ್ನು ಗುರುತಿಸಿ ಅವರ ಪತ್ನಿಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮಾತನಾಡಿದ ಜೆಸಿಐ ಅಧ್ಯಕ್ಷ ಜೆಸಿ ವಿನೀತ್ ಶಗ್ರಿತ್ತಾಯ ನಾವು ನಮ್ಮ ದೇಶ ಕಾಯುವ ಹಾಗು ಶತ್ರುಗಳ ಬಂದೂಕಿಗೆ ಎದೆಯೊಡ್ಡಿ ನಿಲ್ಲುವ ಯೋಧರ ಜೀವನಕ್ಕೆ ಸ್ಫೂರ್ತಿ ನೀಡುವ ಯೋಧನ ಪತ್ನಿಯನ್ನು ಗೌರವಿಸುವ ಕಾರ್ಯಕ್ರಮ ಮಾಡಿದ್ದೇವೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನೆಕ್ಕಿಲಾಡಿ ಜೆಸಿಐ ಘಟಕ ನೆಲ್ಯಾಡಿ ವತಿಯಿಂದ ಸನ್ಮಾನ: ವೀರಯೋಧರ ಮಡದಿಯರಿಗೆ ಸನ್ಮಾನ ಕಾರ್ಯಕ್ರಮ
ಶ್ರೀ ಗುರು ರಾಘವೇಂದ್ರ ಮಠದ ಸಭಾಭವನದಲ್ಲಿ ಕಾರ್ಯಕ್ರಮ.