Recent Posts

Sunday, January 19, 2025
ಸುದ್ದಿ

ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಸಹಚರ ಶರಣ್ ಆಕಾಶ್ ಭವನ ಎಂಬ ಆರೋಪಿಯ ಬಂಧನ – ಕಹಳೆ ನ್ಯೂಸ್

ಮಂಗಳೂರು : ನಟೋರಿಸ್ಸ್ ಗ್ಯಾಂಗ್ ಸ್ಟಾರ್ ಶರಣ್ ಆಕಾಶ್ ಭವನ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ, ಬಂಧಿತ ಆರೋಪಿ 18 ಕೇಸ್‍ಗಳ ಸರದಾರನಾಗಿದ್ದು, ಈತ ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಸಹಚರ ನಾಗಿದ್ದ.

ಅಲ್ಲದೆ ಬಂಧಿತ ಶರಣ್, ಪ್ರಶಾಂತ್ ಪೂಜಾರಿ, ಮಾಡೂರ್ ಯೂಸುಫ್ ಹತ್ಯೆ ಕೇಸ್‍ನಲ್ಲಿ ಬಾಗಿಯಾಗಿದ್ದು,1 ವರ್ಷಗಳ ಹಿಂದೆ ಜೈಲ್‍ನಿಂದ ಹೊರ ಬಂದಿದ್ದ. ಇನ್ನು ರೇಪ್ ಕೇಸ್ ಒಂದರಲ್ಲಿ ಪೊಲೀಸರಿಗೆ ಬೇಕಾಗಿದ್ದು ತಲೆಮರೆಸಿ ಕೊಂಡಿದ್ದ ಎನ್ನಲಾಗಿದೆ. ಆದರೆ ಇದೀಗ ಶರಣ್ ಪೊಲೀಸರ ಅತಿಥಿಯಾಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು