ಮಂಗಳೂರು : ಹಟ್ಟಿ ಒಳ ನುಗ್ಗಿ ದನಗಳನ್ನ ಕಳವು ಮಾಡಿದ ಘಟನೆ ಮಂಗಳೂರು ಹೊರವಲದ ಕೈಕಂಬ ಮಳಲಿ ಎಂಬಲ್ಲಿ ನಡೆದಿದೆ. ಪ್ರಭಾಕರ್ ಪ್ರಭು ಎಂಬವರಿಗೆ ಸೇರಿದ ದನ ಕರುಗಳನ್ನ ಹಟ್ಟಿಗೆ ನುಗ್ಗಿ ಕಳವು ಮಾಡಿದ್ದಾರೆ.
ದನ ಕಳ್ಳರ ಹಾವಳಿ ಅನೇಕ ವರ್ಷ ಹಿಂದೆ ಹೆಚ್ಚಾಗಿದ್ದು ಆದರೆ ಅದಕ್ಕೆ ಪೊಲೀಸರು ಕಡಿವಾಣ ಹಾಕಿದ್ದರು, ಆದ್ರೆ ಇದೀಗ ಮತ್ತೆ ಶುರುವಾದ ದನ ಕಳ್ಳರ ಹಾವಳಿಯಿಂದ ಜನತೆ ಕಂಗೆಟ್ಟಿದ್ದಾರೆ, ಇನ್ನು ಸ್ಧಳಕ್ಕೆ ಪೊಲೀಸರು ಆಗಮಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.