Recent Posts

Sunday, January 19, 2025
ಸುದ್ದಿ

ನೀರಿನ ಹೊಂಡಕ್ಕೆ ಈಜಲು ಇಳಿದ ವಿಧ್ಯಾರ್ಥಿ ಸಾವು – ಕಹಳೆ ನ್ಯೂಸ್

ಸಾಗರ : ಜೋಗ್ ಫಾಲ್ಸ್ ಬಳಿ ಇರುವ ಫಾತಿಮಾ ನಗರದಲ್ಲಿ ನೀರಿನ ಹೊಂಡಕ್ಕೆ ಈಜಲು ಇಳಿದ ವಿಧ್ಯಾರ್ಥಿ ಮೃತಪಟ್ಟಿದ್ದಾನೆ.

ಹೊನ್ನಾವರದ ಆರೋಗ್ಯಮಾತಾ ಶಾಲೆಯಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು ಎನ್ನಲಾಗಿದೆ. ಯುಗಾದಿ ನಿಮಿತ್ತ ಶಾಲೆಗೆ ರಜೆ ಇರುವುದರಿಂದ ಡಿಯೋನಾ ತನ್ನ ಸಹಪಾಠಿಗಳೊಂದಿಗೆ ಪ್ರವಾಸಕ್ಕೆ ಹೋಗಿದ್ದನೆಂದು ತಿಳಿದು ಬಂದಿದೆ. ಮೃತ ವಿದ್ಯಾರ್ಥಿ ಡಿಯೋನಾ(೧೪) ಎಂದು ಗುರುತಿಸಲಾಗಿದೆ. ಈ ಕುರಿತು ಜೋಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು