Recent Posts

Sunday, January 19, 2025
ಸುದ್ದಿ

ದ.3ಕ್ಕೆ ದತ್ತಪೀಠ ಪಾದುಕೆ ದರ್ಶನ | ದತ್ತಪೀಠ ಹಿಂದೂಗಳ ಆರಾಧನಾ ಕೇಂದ್ರ – ಮರಳಿಕೃಷ್ಣ ಹಸಂತ್ತಡ್ಕ

 

ಪುತ್ತೂರು : ಬಜರಂಗದಳದ ವತಿಯಿಂದ ಕಳೆದ 17 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ದತ್ತಪೀಠ ಉತ್ಸವ ಕಾರ್ಯಕ್ರಮಕ್ಕೆ ದ.3 ರಂದು ದತ್ತ ಪಾದುಕೆ ದರ್ಶನ ನಡೆಯಲಿದೆ.ಈ ನಿಟ್ಟಿನಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ದತ್ತ ಮಾಲಾಧಾರಿಗಳಾಗಿ ಅಲ್ಲಿಗೆ ತೆರಳಲಿದ್ದೇವೆ.ದ.2ರಂದು ಪುತ್ತೂರು,ಬಂಟ್ವಾಳ,ಉಜಿರೆಯಲ್ಲಿ ಸಂಜೆ ದತ್ತ ಸಂಕೀರ್ತನೆ ಮಾಡಿ ದತ್ತಪೀಠಕ್ಕೆ ಸುಮಾರು 5 ಸಾವಿರ ದತ್ತಮಾಲಾಧಾರಿಗಳು ತೆರಳಲಿದ್ದೇವೆ ಎಂದು ಬಜರಂಗದ ದಕ್ಷಿಣ ಪ್ರಾಂತ ಗೋ ರಕ್ಷಾ ಪ್ರಮುಖ್ ಮುರಳಿಕೃಷ್ಣ ಹಸಂತಡ್ಕ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪತ್ರಕಾಗೋಷ್ಠಿಯಲ್ಲಿ ವಿಶ್ವಹಿಂದೂ ಪರಿಷತ್ ಪುತ್ತೂರು ಪ್ರಖಂಡ ಪ್ರಧಾನ ಕಾರ್ಯದರ್ಶಿ ನವೀನ್ ಕುಲಾಲ್,ಬಜರಂಗದಳ ಜಿಲ್ಲಾ ಸಂಚಾಲಕ ಶ್ರೀಧರ್ ತೆಂಕಿಲ, ತಾಲೂಕು ಸಹ ಸಂಚಾಲಕ ಹರೀಶ್ ದೋಳ್ಪಾಡಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response