Recent Posts

Sunday, January 19, 2025
ಸುದ್ದಿ

ಧರ್ಮ ಸಂಸದ್​ಗೆ ಚಾಲನೆ ; ದೀಪ ಬೆಳಗಿದ ಮೋಹನ್ ಭಾಗವತ್​ | ರಾಘವೇಶ್ವರಭಾರತೀ ಶ್ರೀ ಸೇರಿದಂತೆ ನೂರಾರು ಸಂತರು ಭಾಗಿ

 

ಉಡುಪಿ: ಉಡುಪಿಯಲ್ಲಿ ಇಂದಿನಿಂದ ಮೂರು ದಿವಸ ಆಯೋಜಿಸಿರುವ ಧರ್ಮ ಸಂಸದ್​​ಗೆ ಚಾಲನೆ ಸಿಕ್ಕಿದೆ. ದೀಪ ಬೆಳಗಿಸುವ ಮೂಲಕ ಧರ್ಮ ಸಂಸದ್​ಗೆ ಆರ್​ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊದಲ ದಿನದ ಧರ್ಮ ಸಂಸದ್​ನಲ್ಲಿ ವಿಶೇಷವಾಗಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿರಿಯ, ಕಿರಿಯ ಪೇಜಾವರ ಶ್ರೀಗಳು, ಆದಿಚುಂಚನಗಿರಿಶ್ರೀ, ಸುತ್ತೂರುಶ್ರೀ, ಡಾ.ಡಿ.ವೀರೇಂದ್ರ ಹೆಗ್ಗಡೆ, ಪ್ರವೀಣ್ ತೊಗಾಡಿಯಾ ಸೇರಿದಂತೆ ನೂರಾರು ಸ್ವಾಮೀಜಿಗಳ ವೇದಿಕೆಯಲ್ಲಿ ಉಪಸ್ಥಿತಿರಿದ್ದಾರೆ.

ಡಾ.ಕಲ್ಲಡ್ಕ ಪ್ರಭಾಕರ್ ಭಟ್,ಎಂ.ಬಿ.ಪುರಾಣಿಕ್, ಪ್ರಹಲ್ಲಾದ್ ಜೋಶಿ ಸೇರಿದಂತೆ ಸಂಘ ಪರಿವಾರದ ಕಾರ್ಯಕರ್ತರು, ಸಾಧು ಸಂತರು ಸೇರಿದಂತೆ ಸಾವಿರಾರು ಮಂದಿ ಧರ್ಮಸಂಸದ್​​ನಲ್ಲಿ ಪಾಲ್ಗೊಂಡಿದ್ದಾರೆ.

Leave a Response