Wednesday, November 20, 2024
ಸುದ್ದಿ

ಸಂಸತ್ ಚಳಿಗಾಲದ ಅಧಿವೇಶನ ಡಿ.15 ರಿಂದ ಪ್ರಾರಂಭ | ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಸಾಧ್ಯತೆ

 

ನವದೆಹಲಿ : ಸಂಸತ್ ಚಳಿಗಾಲದ ಅಧಿವೇಶನ ಡಿ.15 ರಿಂದ ಜ. 05 ರವರೆಗೆ ನಡೆಯಲಿದೆ ಎಂದು ಸಂಸತ್ ರಾಜಕೀಯ ವ್ಯವಹಾರಗಳ ಸಮಿತಿ ಅಧಿಕೃತಪಡಿಸಿದೆ.
14 ದಿನಗಳ ಸಂಸತ್ ಚಳಿಗಾಲದ ಅಧಿವೇಶನ ಗುಜರಾತ್ ಚುನಾವಣಾ ಮತದಾನದ ಮಾರನೇ ದಿನದಿಂದ ಅಂದರೆ ಡಿ. 15 ರಿಂದ ಶುರುವಾಗಲಿದೆ.
ಅಧಿವೇಶನದಲ್ಲಿ ಯಾವ್ಯಾವ ಪ್ರಮುಖ ವಿಚಾರಗಳನ್ನು ಚರ್ಚೆ ಮಾಡಬೇಕು ಎಂಬುವುದನ್ನು ಪಕ್ಷ ನಿರ್ಧರಿಸಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಮುಖವಾಗಿ ಗೋ ಹತ್ಯೆಗೆ ಸಬಂಧಿಸಿದಂತೆ ಪ್ರಭಲ ಕಾಯ್ದೆಯ ರಚನೆಗೆ ಬಿ.ಜೆ.ಪಿ. ಚಿಂತನೆ ಮಾಡಿದೆ ಎನ್ನಲಾಗುತ್ತಿದೆ. ಇನ್ನುಳಿದಂತೆ ಜಿಎಸ್’ಟಿ, ಡಿಮಾನಿಟೈಸೇಶನ್, ಜಮ್ಮು-ಕಾಶ್ಮೀರ ಭಯೋತ್ಪಾದನೆ ವಿಚಾರ ಇಂತಹ ಪ್ರಮುಖ ವಿಚಾರಗಳನ್ನು ಕಾಂಗ್ರೆಸ್ ಎತ್ತಲಿದೆ ಎಂದು ಕಾಂಗ್ರೆಸ್ ಮೂಲಗಳು ಮಾಹಿತಿ ನೀಡಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response