Tuesday, January 21, 2025
ಸುದ್ದಿ

ಉಪ್ಪಿನಂಗಡಿಯ ಶ್ರೀನಿಧಿ ಮೊಬೈಲ್ಸ್‍ನಲ್ಲಿ ಮೆಗಾ ಎಕ್ಸ್‍ಚೇಂಜ್ ಮೇಳ – ಕಹಳೆ ನ್ಯೂಸ್

ಉಪ್ಪಿನಂಗಡಿ: ಈ ಪರಿಸರದಲ್ಲಿ ಪ್ರತಿಷ್ಟಿತ ಮೊಬೈಲ್ ಮಾರಾಟ ಹಾಗೂ ಸೇವಾ ಮಳಿಗೆಯಾಗಿ ಗುರುತಿಸಲ್ಪಟ್ಟ ಇಲ್ಲಿನ ಹಳೆ ಬಸ್‍ನಿಲ್ದಾಣದ ಜಂಕ್ಷನ್‍ನಲ್ಲಿರುವ ಶ್ರೀನಿಧಿ ಮೊಬೈಲ್ ಸೆಂಟರ್‍ನಲ್ಲಿ ವಿಷು ಹಬ್ಬದ ಪ್ರಯುಕ್ತ ಮೆಗಾ ಎಕ್ಸ್‍ಚೇಂಜ್ ಮೇಳ ಎ. 10 ರಂದು ಆರಂಭಗೊಂಡಿದ್ದು ಎ.15ರವರೆಗೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಮೇಳದಲ್ಲಿ ಗ್ರಾಹಕರು ತಮ್ಮ ಹಳೆ ಮೊಬೈಲ್‍ನ್ನು ಹೊಸ ಸ್ಮಾರ್ಟ್‍ಫೋನ್‍ಗೆ ಬದಲಾಯಿಸುವ ಸುವರ್ಣಾವಾಕಾಶ ಲಭ್ಯವಾಗಿದೆ. ಈ ಮಳಿಗೆಯು ಪ್ರತಿಷ್ಟಿತ ರೆಡ್ಡಿ ಮೊಬೈಲ್ಸ್‍ನ ಪಾರ್ಟ್‍ನರ್ಸ್ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇಲ್ಲಿ ಸ್ಮಾಟ್‍ಫೋನ್‍ಗಳನ್ನು ಆನ್‍ಲೈನ್ ದರದ ಜೊತೆಗೆ ಶೇ. 5 ಕ್ಯಾಶ್‍ಬ್ಯಾಕ್ ಸಹಿತ 6ಡಿ ಟೆಂಪರ್‍ಗ್ಲಾಸ್, ಲೆದರ್ ಪೌಚ್, ಕಂಪೆನಿ ಹೆಡ್‍ಸೆಟ್‍ಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗ್ರಾಹಕರ ಕನಸಿನ ಸ್ಮಾರ್ಟ್‍ಫೋನ್‍ಗಳನ್ನು ಬಜಾಜ್ ಫೈನಾನ್ಸ್ ಮೂಲಕ ಶೂನ್ಯ ಬಡ್ಡಿದರದಲ್ಲಿ ಸುಲಭ ಇಎಂಐ ಮೂಲಕ ಕಳೆದ 13 ವರ್ಷಗಳಿಂದ ಕಾರ್ಯಚರಿಸುತ್ತಾ ಗ್ರಾಹಕರ ಪ್ರೀತಿ ವಿಶ್ವಾಸವನ್ನು ಗಳಿಸಿಕೊಂಡಿದೆ. ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮಾಲಕರಾದ ಜಯಪ್ರಕಾಶ್ ಶೆಟ್ಟಿ ಹಾಗೂ ನಿತೇಶ್ ಶೆಟ್ಟಿ ತಿಳಿಸಿರುತ್ತಾರೆ.