ಪುತ್ತೂರು: ತನ್ನ ವಿವಿಧ ಮಾದರಿಯ ವೈಶಿಷ್ಟ್ಯಗಳ ಛಾಪನ್ನು ಮೂಡಿಸಿದ ಪ್ರಗತಿ ಸ್ಟಡಿ ಸೆಂಟರ್‍ನ ಅತ್ಯದ್ಭುತ ಫಲಿತಾಂಶ ಇದೀಗ ಹೊರಹೊಮ್ಮಿದೆ.
ಪುತ್ತೂರು ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ಹನ್ನೊಂದು ವರ್ಷವನ್ನು ಪೂರೈಸಿ ಪ್ರಸಕ್ತ ಸಾಲಿನ ಸಾಧನೆಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ವಿವಿಧ ರಾಜ್ಯ, ಜಿಲ್ಲೆಗಳಿಂದ ಸೋತು ಬಂದ ವಿದ್ಯಾರ್ಥಿಗಳಿಗೆ ಆಶಾಕಿರಣ ಎಂಬಂತೆ ಭರವಸೆಯನ್ನು ತುಂಬುತ್ತಾ ವ್ಯಾಸಂಗಕ್ಕೆ ಅನುವು ಮಾಡಿಕೊಟ್ಟು, ಪ್ರತಿಭೆ ಮತ್ತು ಸಾಮಾರ್ಥ್ಯಗಳನ್ನು ಅರಿತು, ಮುನ್ನಡೆಸಿ, ಇದೀಗ ಅತ್ಯುತ್ತಮ ಫಲಿತಾಂಶವನ್ನು ತನ್ನದಾಗಿಸಿಕೊಂಡಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲ ಮೂಡಿಸಿ, ಪ್ರೇರೇಪಿಸುವಲ್ಲಿ ಯಶಸ್ವಿಯಾಗಿದೆ. ಮತ್ತೆ ಪ್ರಗತಿಯ ಪ್ರಣತಿಗಳ ಭವ್ಯ ಭವಿಷ್ಯದ ಕದ ತೆರೆದಿದೆ.
2018-19ನೇ ಶೈಕ್ಷಣಿಕ ವರ್ಷದಲ್ಲಿ ಸಂಸ್ಥೆಯ ವಾಣಿಜ್ಯ ವಿಭಾಗದ ಬೊಳ್ಳಮ್ಮ ಪಿ. ಎಂ.(526), ರಾಘವೇಂದ್ರ ಎಸ್. ರಾವ್(511), ದಿಲೀಪ್ ಕುಮಾರ್ ವಿ.(509), ಸಹನ್‍ದೀಪ್ ಎನ್. ಬಿ.(505), ಸಾನಿಯಾ ಕಾವೇರಮ್ಮ ಬಿ.ಜಿ.(500) ಅಂಕ ಗಳಿಸುವ ಮೂಲಕ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ಕಲಾ ವಿಭಾಗದಿಂದ ವರ್ಷಿಣಿ ಎಂ.(482), ಸಾತ್ವಿಕ್ ಕೆಳಗಿನಮನೆ(479), ಪುನೀತ್ ಕುಮಾರ್ ಯು. ಕೆ(430) ಪಡೆದು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿರುತ್ತಾರೆ.
ಟ್ಯೂಷನ್: ವಾಣಿಜ್ಯ ವಿಭಾಗ: ಮಹಮ್ಮದ್ ನೌಫಲ್(468), ಜೀವಶ್ರೀ(465), ಮಹಮ್ಮದ್ ಅಫ್ರಾನ್(423), ಅಜ್ಮೀಯಾ(423), ಪ್ರಸೀದಕೃಷ್ಣ(417) ಅಂಕಗಳನ್ನು ಪಡೆದು ಸಂಸ್ಥೆಯ ಕೀರ್ತಿಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದಾರೆ.
ಬೊಳ್ಳಮ್ಮ ಪಿ. ಎಂ.(526) ರಾಘವೇಂದ್ರ ಎಸ್. ರಾವ್(511) ದಿಲೀಪ್ ಕುಮಾರ್ ವಿ.(509), ಸಹನ್‍ದೀಪ್ ಎನ್. ಬಿ.(505) ಸಾನಿಯಾ ಕಾವೇರಮ್ಮ ಬಿ.ಜಿ.(500)
ಬೊಳ್ಳಮ್ಮ ಪಿ. ಎಂ.(526)
ರಾಘವೇಂದ್ರ ಎಸ್. ರಾವ್(511)
ದಿಲೀಪ್ ಕುಮಾರ್ ವಿ.(509)
ಸಹನ್‍ದೀಪ್ ಎನ್. ಬಿ.(505)
ಸಾನಿಯಾ ಕಾವೇರಮ್ಮ ಬಿ.ಜಿ.(500)