ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ: ವಾಣಿಜ್ಯ ವಿಭಾಗದಲ್ಲಿ ಶ್ರೀಕೃಷ್ಣ ಶರ್ಮ ರಾಜ್ಯಕ್ಕೆ ಪ್ರಥಮ – ಕಹಳೆ ನ್ಯೂಸ್
ವಿಟ್ಲ: ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು, ಅಳಿಕೆ ಇದರ ದ್ವಿತೀಯ ಪಿ.ಯು.ಸಿ. ಫಲಿಂತಾಶ ಪ್ರಕಟಗೊಂಡಿದ್ದು, ವಿಜ್ಞಾನ ವಿಭಾಗದಲ್ಲಿ ಹಾಜರಾದ 122 ವಿದ್ಯಾರ್ಥಿಗಳಲ್ಲಿ 73 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು 49 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಶೇ.100 ಫಲಿತಾಂಶ ದಾಖಲಿಸಿರುತ್ತಾರೆ. ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ 95 ವಿದ್ಯಾರ್ಥಿಗಳಲ್ಲಿ 37 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 50 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 4 ವಿದ್ಯಾಥಿಗಳು ದ್ವಿತೀಯ ಮತ್ತು 2 ವಿದ್ಯಾರ್ಥಿಗಳು ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ವಿಜ್ಞಾನ ವಿಭಾಗ
ಅಮರೇಶ್ ಟಿ.ಎನ್. 579 ಪ್ರಥಮ
ಅಮೋಘ ಅವಿನ್ 578 ದ್ವಿತೀಯ
ಚಂದನ್ ಆರ್ ಕಾಕೋಲ್ 572 ತೃತೀಯ
ವಾಣಿಜ್ಯ ವಿಭಾಗ
ಶ್ರೀಕೃಷ್ಣ ಶರ್ಮ ಕೆ 596 ಪ್ರಥಮ
ಬಸವರಾಜ್ ವೈಜಿ 592 ದ್ವಿತೀಯ
ಹರ್ಷನ್ ಬಿ.ಪಿ. 590 ತೃತೀಯ
ಕಲಾ ವಿಭಾಗ
ಉಮರ್ ಅಲ್ ಫಾರೂಕ್ ಐದರ್ 509 ಪ್ರಥಮ
ಶಶಾಂಕ್ ವೈ ಪಾಟೀಲ್ 500 ದ್ವಿತೀಯ
ಕೀರ್ತನ್ ಎಸ್.ವಿ. 483 ತೃತೀಯ