ಪುರುಷರಂತೆ ಮಹಿಳೆಯರಿಗೂ ಮಸೀದಿಗೆ ಪ್ರವೇಶ ನೀಡಿ, ಪ್ರಾರ್ಥನೆ ಮಾಡಲು ಅವಕಾಶ ಕೋರಿ ಬಂದ ಅರ್ಜಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಭಾರತೀಯ ಸರ್ವೋಚ್ಛ ನ್ಯಾಯಾಲಯ, ಈ ಬಗ್ಗೆ ಉತ್ತರ ನೀಡುವಂತೆ ಕೇಂದ್ರಕ್ಕೆ ಇಂದು ನೊಟೀಸ್ ಜಾರಿ ಮಾಡಿದೆ. ಕೇರಳದ ಶಬರಿಮಲೆಗೆ ಮಹಿಳೆಯರ ಮುಕ್ತ ಪ್ರವೇಶದ ಕುರಿತು ಈಗಾಗಲೇ ವಿವಾದಾತ್ಮಕ ತೀರ್ಪು ನೀಡಿ ಗಲಭೆ, ಹಿಂಸಾಚಾರಕ್ಕೆ ಕಾರಣವಾಗಿದ್ದ ಸುಪ್ರೀಂ ತೀರ್ಪು, ಮುಸ್ಲಿಂ ಮಹಿಳೆಯರ ಮಸೀದಿ ಪ್ರವೇಶದ ಕುರಿತು ವಿಚಾರಣೆಯನ್ನು ಎತ್ತಿಕೊಳ್ಳುವುದಾಗಿ ಅರ್ಜಿದಾರರ ಪರ ವಕೀಲರಿಗೆ ತಿಳಿಸಿದೆ. ಒಂದು ವೇಳೆ ಪ್ರಾರ್ಥನೆಗೆ ಸಂಬಂಧಿಸಿದಂತೆ ಮಸೀದಿಗೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಅಸ್ತು ಎಂದರೆ ಇದೊಂದು ಐತಿಹಾಸಿಕ ತೀರ್ಪಾಗಲಿದೆ.
You Might Also Like
“ಓಂ ನವ ನರಸಿಂಹ” ಇಂಗ್ಲಿಷ್ ಭಕ್ತಿಗೀತೆ ಎ2 ಭಕ್ತಿ ಸಾಗರ ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆ-ಕಹಳೆ ನ್ಯೂಸ್
ಬೆಂಗಳೂರು :“ಓಂ ನವ ನರಸಿಂಹ" ಎಂಬ ಇಂಗ್ಲಿಷ್ ಭಕ್ತಿಗೀತೆಯನ್ನು ಎ2 ಭಕ್ತಿ ಸಾಗರ ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇಂಗ್ಲಿಷ್ನಲ್ಲಿ ಬಿಡುಗಡೆಯಾದ ನರಸಿಂಹ ಸರಣಿಯ ಹಾಡುಗಳಲ್ಲಿ ಪ್ರಪಂಚದಲ್ಲೇ...
ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಚರಣೆ ;ರಸ್ತೆ ಸುರಕ್ಷತಾ ಸಪ್ತಾಹ ಜನಜಾಗೃತಿ ಅಭಿಯಾನ 2025-ಕಹಳೆ ನ್ಯೂಸ್
ಪುತ್ತೂರು : ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ನರಿಮೊಗರು ಇಲ್ಲಿ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಚರಣೆ ಇದರ ಅಂಗವಾಗಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ವನ್ನು...
ಕಲ್ಲಡ್ಕ,ಕುದ್ರೆಬೆಟ್ಟು ಮಣಿಕಂಠ ಮಂದಿರದ ಸಪ್ತ ದಶೋತ್ಸವ ಹಾಗೂ ಶ್ರೀ ಕಲ್ಲುರ್ಟಿ ಮತ್ತು ಶ್ರೀ ಗುಳಿಗ ದೈವಗಳ ಕೋಲ ಸೇವೆ ಕಾರ್ಯಕ್ರಮ – ಕಹಳೆ ನ್ಯೂಸ್
ಬಂಟ್ವಾಳ : ಬಂಟ್ವಾಳ ತಾಲೂಕಿನ ಕಲ್ಲಡ್ಕ ಕುದ್ರೆಬೆಟ್ಟು ಜನಶಕ್ತಿ ಸೇವಾ ಟ್ರಸ್ಟ್( ರಿ.), ಶ್ರೀ ಮಣಿಕಂಠ ಯುವಶಕ್ತಿ (ರಿ.), ಶ್ರೀ ಮಣಿಕಂಠ ಮಾತೃಶಕ್ತಿ ಇದರ ಮಣಿಕಂಠ ಮಂದಿರದ...
ಖಾತರ್ನಾಕ್ ಆಂಟಿಯರ ವೇಶ್ಯಾವಾಟಿಕೆ ದಂಧೆ : ದಂಧೆಯ ಕಿಂಗ್ ಪಿನ್ ಗಳು ಅಂದರ್ -ಕಹಳೆ ನ್ಯೂಸ್
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆಂಟಿಯರು ಲಾಕ್ ಆಗಿದ್ದಾರೆ. ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಚಂದದ ಹೆಣ್ಣು ಮಕ್ಕಳನ್ನ ಕರೆತಂದು ದಂಧೆ ಮಾಡುತ್ತಿದ್ದವರು...