ಪುಣಚ: ಪುಣಚ ಗ್ರಾಮದ ನಾಲ್ಕನೇ ವಾರ್ಡಿನ ನಾಗರಿಕರು ಹಲವು ಬೇಡಿಕೆಗೆ ಸಂಬಂಧಿಸಿ ಚುನಾವಣಾ ಬಹಿಷ್ಕಾರ ಕೈಗೊಂಡಿದ್ದರು.
ಆದರೆ ಚುನಾವಣಾ ಬಹಿಷ್ಕಾರವನ್ನು ದ.ಕ ಜಿಲ್ಲಾಧ್ಯಕ್ಷರಾದ ಬಿ.ಕೆ ಸೇಸಪ್ಪ ಬೆದ್ರಕಾಡು ಇವರ ಮನವಿಯ ಮೇರೆಗೆ ಹಿಂಪಡೆಯಲಾಯಿತು.