ವಾಯುಮಾಲೀನ್ಯ ತಡೆಗಟ್ಟುವ ದೃಷ್ಟಿಯಿಂದ ಹಾಗೂ ಇಂಧನದ ಬಳಕೆಯನ್ನು ಗಣನೀಯವಾಗಿ ತಗ್ಗಿಸುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕಾರುಗಳನ್ನು ಹೆಚ್ಚಾಗಿ ಭಾರತದ ರಸ್ತೆಗಿಳಿಸಲು ಕೇಂದ್ರ ಸರ್ಕಾರ ಇತ್ತೀಚಿನ ದಿನಗಳಲ್ಲಿ ಶ್ರಮ ವಹಿಸುತ್ತಿದೆ. ಮೋದಿಯವರ ಈ ಮಹತ್ತರವಾದ ಯೋಜನೆಗೆ ಆನೆ ಬಲ ಬಂದಾಗಿದೆ. ಕಾರಣ ಅಮೆರಿಕ ಮೂಲದ ಎಲೆಕ್ಟ್ರಿಕ್ ಕಾರು ಉತ್ಪಾದನೆಯಲ್ಲಿ ಜಗತ್ತಿನಲ್ಲಿಯೇ ಮುಂಚೂಣಿಯಲ್ಲಿರುವ ಟೆಸ್ಲಾ ಮೋಟಾರ್ಸ್ ಭಾರತಕ್ಕೆ ಕಾಲಿಟ್ಟಿದೆ. ಇಂದು ಟೆಸ್ಲಾ ಸಿಇಒ ಪ್ರಧಾನಿ ಮೋದಿಯನ್ನು ಭೇಟಿ ಮಾಡಿ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳು ಭಾರತ ಮಾರುಕಟ್ಟೆ ಪ್ರವೇಶಿಸುವುದನ್ನು ಖಚಿತಪಡಿಸಿದರು.
You Might Also Like
ಕಲೆಗಳ ಒಳಗೆ ಮಾರ್ಪಾಟಾಗಲು ವಿದ್ವಾಂಸರ ಅಭಿಪ್ರಾಯ ಅಗತ್ಯ – ಡಾ. ಶ್ರೀಪತಿ ಕಲ್ಲೂರಾಯ-ಕಹಳೆ ನ್ಯೂಸ್
ಪುತ್ತೂರು: ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಸಂಸ್ಥೆಗಳು ಹಾಗೂ ಅನೇಕ ಸಂಘಟನೆಗಳು ಯಕ್ಷಗಾನ ಕಲೆಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ವಿಚಾರ ಗೋಷ್ಠಿಗಳು ಹಲವೆಡೆ ನಡೆಯುತ್ತಿದೆ. ಯಕ್ಷಗಾನಕ್ಕೆ ಸಲ್ಲದ ಬದಲಾವಣೆಗಳನ್ನು...
ಭಗವಾನ್ ಶ್ರೀ 1008 ಚಂದ್ರನಾಥ ಸ್ವಾಮಿ ಬಸದಿ ಇದರ ಪ್ರತಿಷ್ಟಾನ ಮಹೋತ್ಸವದ ಪೂರ್ವ ತಯಾರಿ ಸಭೆ-ಕಹಳೆ ನ್ಯೂಸ್
ಬಂಟ್ವಾಳ: ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ ) ಭಗವಾನ್ ಶ್ರೀ 1008 ಚಂದ್ರನಾಥ ಸ್ವಾಮಿ ಬಸದಿ ಇದರ ಪ್ರತಿಷ್ಟಾನ ಮಹೋತ್ಸವದ ಅಂಗವಾಗಿ...
“ಡಿಜಿಟಲ್ ತಂತ್ರಜ್ಞಾನ ಯುಗದಲ್ಲಿ ಭದ್ರತಾ ಕ್ರಮಗಳು ಅವಶ್ಯ”-ಕಹಳೆ ನ್ಯೂಸ್
ಮಂಗಳೂರು: ಭಾರತವು ಡಿಜಿಟಲ್ ತಂತ್ರಜ್ಞಾನದಲ್ಲಿ ಬಹಳಷ್ಟು ಸಾಧಿಸಿದೆ, ಜೊತೆಗೆ ಅದರ ಉಪಯೋಗಗಳು ಹಲವು ಕ್ಷೇತ್ರಗಳಲ್ಲಿ ಜನಪ್ರಿಯವಾಗಿವೆ. ಆದರೆ ಅವಶ್ಯಕವಾಗಿರುವ ಭದ್ರತಾ ಕ್ರಮಗಳನ್ನು ಜನಸಾಮಾನ್ಯರು ತಿಳಿಯದಿರುವುದರಿಂದ ವಂಚನೆಗಳು ಮಿತಿಮೀರುತ್ತಿವೆ...
ಕಸ ಹೆಕ್ಕುವುದಷ್ಟೇ ಅಲ್ಲ , ಎಸೆದವರಿಗೆ ದಂಡ -ಕಹಳೆ ನ್ಯೂಸ್
ಪುತ್ತೂರು: ಸ್ವಚ್ಛ ಸಂಸ್ಕೃತಿ ನಮ್ಮ ಸಂಸ್ಕೃತಿ ಅಭಿಯಾನಕ್ಕೆ ಪುತ್ತೂರು ತಾಲೂಕಿನಲ್ಲಿ ಭಾರೀ ಸ್ಪಂದನೆ ವ್ಯಕ್ತವಾಗಿದೆ. ಅಭಿಯಾನದ ಕೊನೆಯ ಹಂತಕ್ಕೆ ತಲುಪುವ ಹೊತ್ತಿಗೆ ಇದು ಕೇವಲ ಕಸ ಹೆಕ್ಕುವುದಕಷ್ಟೇ...