Recent Posts

Sunday, September 22, 2024
ಸುದ್ದಿ

ಸೈನಿಕರಿಗೆ ನೈತಿಕ ಬೆಂಬಲ ಸೂಚಿಸಿದ ಪುಟಾಣಿಗಳು – ಕಹಳೆ ನ್ಯೂಸ್

2019ರ ಲೋಕಸಭೆ ಚುನಾವಣೆಗೆ ಸೇನೆ ಮತ್ತು ಸೈನಿಕರು ಚುನಾವಣಾ ಪ್ರಚಾರದ ಪ್ರಮುಖ ಅಸ್ತ್ರವಾಗಿದೆ. ಪಕ್ಷಗಳು ಪರಸ್ಪರ ಭಾರತೀಯ ಸೇನೆಯನ್ನ ಬಳಸಿಕೊಂಡು ಕಚ್ಚಾಡುತ್ತಿದ್ದಾರೆ, ಆದ್ರೆ ಪುಟ್ಟ ಮಕ್ಕಳಿಗೆ ನಮ್ಮ ದೇಶದ ಸೈನಿಕರ ಮೇಲೆ ಅಪಾರ ಗೌರವ ನಂಬಿಕೆ ಇದೆ ಅನ್ನೊದನ್ನ ಈ ಮಕ್ಕಳು ತೋರಿಸಿದ್ದಾರೆ.

ಸೈನಿಕರ ತುಕಡಿಯೊಂದು ರಸ್ತೆಯಲ್ಲಿ ಹಾದು ಹೋಗುವಾಗ ರಸ್ತೆ ಬದಿಯಲ್ಲಿ ನಿಂತಿದ್ದ ಚಿಕ್ಕ ಮಕ್ಕಳ ಗುಂಪೊಂದು ಭಾರತ್ ಮಾತಾ ಕೀ ಜೈ, ಹಿಂದೂಸ್ಥಾನ್ ಜಿಂದಾಬಾದ್ ಘೋಷಣೆಗಳನ್ನು ಕೂಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಕ್ಕೆ ಮುಗುಳ್ನಗುತ್ತಲೇ ಉತ್ತರಿಸಿರುವ ಸೈನಿಕರು ಮಕ್ಕಳ ಘೋಷಣೆಗೆ ಧ್ವನಿಯಾಗಿದ್ದಾರೆ. ಈ ವಿಡಿಯೋವನ್ನು ಬಿಜೆಪಿ ನಾಯಕ, ಮೇಜರ್(ನಿವೃತ್ತ)ಸುರೇಂಧ್ರ ಪೂನಿಯಾ ತಮ್ಮ ಟ್ವಿಟ್ಟರ್ ಅಕೌಂಟ್‍ನಲ್ಲಿ ಶೇರ್ ಮಾಡಿದ್ದಾರೆ.

ಜಾಹೀರಾತು