Vote and opinion poll concept vector illustration of young people happy voting. Flat human hands hold vote letters on blue background
ರಾಜ್ಯದ 14 ಲೋಕಸಭಾ ಕ್ಷೇತ್ರಗಳು ಸೇರಿದಂತೆ ದೇಶದಲ್ಲಿ 11 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶದ ಒಟ್ಟು 95 ಲೋಕಸಭಾ ಕ್ಷೇತ್ರಗಳಲ್ಲಿ ನಿನ್ನೆ ಮತದಾನ ನಡೆಯಿತು.
ಯಾವ ಕ್ಷೇತ್ರದಲ್ಲಿ ಎಷ್ಟು ಶೇಕಡವಾರು ಮತದಾನವಾಗಿದೆ ಅನ್ನೋದರ ಮಾಹಿತಿ
ಉಡುಪಿ – ಚಿಕ್ಕಮಗಳೂರು – 69.80%
ಹಾಸನ – 76.55%
ದಕ್ಷಿಣ ಕನ್ನಡ – 77.22%
ಚಿತ್ರದುರ್ಗ – 69.03%
ತುಮಕೂರು – 77.0.3%
ಮಂಡ್ಯ – 71.77%
ಮೈಸೂರು – ಕೊಡಗು – 66.87%
ಚಾಮರಾಜ ನಗರ – 66.53%
ಬೆಂಗಳೂರು ಗ್ರಾಮಾಂತರ- 68.06%
ಬೆಂಗಳೂರು ಉತ್ತರ – 48.28%
ಬೆಂಗಳೂರು ಕೇಂದ್ರ – 47.31%
ಬೆಂಗಳೂರು ದಕ್ಷಿಣ – 49.36%
ಚಿಕ್ಕಬಳ್ಳಾಪುರ – 74.45%
ಕೋಲಾರ – 75.61%
ರಾಷ್ಟ್ರದಲ್ಲಿ ಇದು 2ನೇ ಹಂತದ ಮತದಾನವಾಗಿದ್ದು, ರಾಜ್ಯದ ಮೊದಲ ಹಂತದ ಮತದಾನವಾಗಿದೆ. ರಾಜ್ಯದ 14 ಕ್ಷೇತ್ರಗಳಿಂದ ಒಟ್ಟಾರೆ ಶೇ.66.21 ರಷ್ಟು ಮತದಾನವಾಗಿದೆ.