ಇಳಂತಿಲ : ಹಿಂದೂ ಧರ್ಮಪ್ರೇಮಿಗಳಿಗಾಗಿ, ಸಮಾಜದ ಜಾಗೃತಿಗಾಗಿ ಹಿಂದೂ ಧರ್ಮಜಾಗೃತಿ ಸಮಾವೇಶವು ಉಪ್ಪಿನಂಗಡಿ ಸಮೀಪದ ಇಳಂತಿಲ ಗ್ರಾಮದ ಅಂಡೆತಡ್ಕದ ವಾಣಿನಗರದ “ವಾಣಿಶ್ರೀ ಕಲಾಮಂದಿರ” ದಲ್ಲಿ ಡಿಸೆಂಬರ್ 1 ನೇ ಶುಕ್ರವಾರ ಸಾಯಂಕಾಲ 4.00 ಗಂಟೆ*ಗೆ ನಡೆಯಲಿರುವರುವುದು.
ಈ ಹಿಂದೂ ಧರ್ಮಜಾಗೃತಿ ಸಭೆಗೆ ಗ್ರಾಮಸ್ಥರು ಸಕುಟುಂಬಿಕರಾಗಿ ಅವಶ್ಯವಾಗಿ ಉಪಸ್ಥಿತ ಇರಬೇಕೆಂದು ಹಿಂದೂ ಜಾಗೃತಿ ಸಮಿತಿ ಮೂಲಕ ವಿನಂತಿಸುತ್ತುತ್ತದೆ ಎಂದು ಕಹಳೆ ನ್ಯೂಸ್ ಗೆ ಪ್ರಕಟಣೆಯಲ್ಲಿ ತಿಳಿಸಿದೆ.