Tuesday, January 21, 2025
ಸುದ್ದಿ

ಶ್ರೀಲಂಕಾದ ರಾಜಧಾನಿಯ ಮೂರು ಹೊಟೇಲ್‍ಗಳಲ್ಲಿ ಸರಣಿ ಬಾಂಬು ಸ್ಫೋಟ – ಕಹಳೆನ್ಯೂಸ್

ಶ್ರೀಲಂಕಾದ ರಾಜಧಾನಿಯ ಸುತ್ತಮುತ್ತ ರವಿವಾರ ಮೂರು ಚರ್ಚ್ ಹಾಗೂ ಮೂರು ಹೊಟೇಲ್‍ಗಳಲ್ಲಿ ಸರಣಿ ಬಾಂಬು ಸ್ಫೋಟ ಸಂಭವಿಸಿದ್ದು, ಪ್ರಾಥಮಿಕ ವರದಿ ಪ್ರಕಾರ ಘಟನೆಯಲ್ಲಿ 24 ಮಂದಿ ಸಾವನ್ನಪ್ಪಿದ್ದು, ಕನಿಷ್ಠ 80 ಮಂದಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂರು ಚರ್ಚ್‍ನಲ್ಲಿ ಈಸ್ಟರ್ ಪ್ರಾರ್ಥನೆ ನಡೆಯುತ್ತಿದ್ದಾಗ ಬಾಂಬು ಸ್ಫೋಟ ಸಂಭವಿಸಿದೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು