Sunday, January 19, 2025
ಸುದ್ದಿ

ದತ್ತಮಾಲ ಅಭಿಯಾನ ; ಪುತ್ತೂರಿನಲ್ಲಿ ಸಂಕೀರ್ತನಾ ಮೆರವಣಿಗೆ

 

ಪುತ್ತೂರು : ದತ್ತಮಾಲ ಅಭಿಯಾನ ಅಂಗವಾಗಿ ವಿಶ್ವ ಹಿಂದು ಪರಿಷದ್ ಬಜರಂಗದಳ ಪುತ್ತೂರು ಪ್ರಖಂಡ ವತಿಯಿಂದ ನಡೆದ ದತ್ತ ಸಂಕೀರ್ತನೆ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೆರವಣಿಗೆಯಲ್ಲಿ ಪ್ರಾಂತ ಗೋ ರಕ್ಷಾ ಪ್ರಮುಖ್ ಮುರಳೀಕ್ರಷ್ಣ ಹಸಂತ್ತಡ್ಕ, ವಿಶ್ವ ಹಿಂದು ಪರಿಷದ್ ನ ಜಿಲ್ಲಾ ಅಧ್ಯಕ್ಷರಾದ ಡಾ.ಕ್ರಷ್ಣ ಪ್ರಸನ್ನ, ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್,ಜಿಲ್ಲಾ ಸಹ ಸಂಚಾಲಕ್ ಶ್ರೀಧರ್ ತೆಂಕಿಲ,ಪುತ್ತೂರು ಪ್ರಖಂಡ ಸಂಚಾಲಕ್ ನಿತೀನ್ ನಿಡ್ಪಳ್ಳಿ,ಸಹ ಸಂಚಾಲಕ್ ಹರೀಶ್ ಕುಮಾರ್ ದೋಳ್ಪಾಡಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response