Monday, January 20, 2025
ಸುದ್ದಿ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ತಮಿಳುನಾಡು, ಪಾಂಡಿಚೇರಿಗೆ ಅಪ್ಪಳಿಸಲಿದೆ ಫನಿ ಚಂಡಮಾರುತ – ಕಹಳೆ ನ್ಯೂಸ್

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ತಮಿಳುನಾಡು ಮತ್ತು ಪಾಂಡಿಚೇರಿಗೆ ಮುಂದಿನ ದಿನಗಳಲ್ಲಿ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಈ ಚಂಡಮಾರುತವನ್ನು ಫನಿ ಎಂದು ಹೆಸರಿಡಲಾಗಿದ್ದು, ಎಪ್ರಿಲ್ 30 ಮತ್ತು ಮೇ 1 ರಂದು ರೆಡ್ ಅಲರ್ಟ್‍ನ್ನು ಘೋಷಣೆ ಮಾಡಲಾಗಿದೆ. ಈ ದಿನಗಳಲ್ಲಿ ಹೆಚ್ಚಿನ ಮಳೆ ಸಾಧ್ಯತೆಯಿದ್ದು ಮಳೆ ಕೇರಳಕ್ಕೂ ಅಪ್ಪಳಿಸಲಿದೆ ಎಂದು ವರದಿ ನೀಡಿದೆ. ಈ ದಿನಗಳಲ್ಲಿ ಮೀನಿಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆಯನ್ನು ನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು