Wednesday, April 16, 2025
ಸುದ್ದಿ

ಕಡಬದ ಕಯಂಬಾಡಿ ಶ್ರೀ ಲಕ್ಷ್ಮೀ ನರಸಿಂಹ ಮಠದಲ್ಲಿ ಜಿರ್ಣೋದ್ದಾರ ಕಾರ್ಯ ಪ್ರಾರಂಭ – ಕಹಳೆ ನ್ಯೂಸ್

ಕಡಬದ ಕಯಂಬಾಡಿ ಶ್ರೀ ಲಕ್ಷ್ಮೀ ನರಸಿಂಹ ಮಠದಲ್ಲಿ ಜಿರ್ಣೋದ್ದಾರ ಕಾರ್ಯ ಪ್ರಾರಂಭಗೊಂಡಿದೆ. ಜಿರ್ಣೋದ್ದಾರ ಕಾರ್ಯ ಪೂರ್ವಭಾವಿಯಾಗಿ ಶಿಲಾನ್ಯಾಸ ಕಾರ್ಯವನ್ನು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಗಳು ನೆರವೇರಿಸಿದರು. ಈ ವೇಳೆ ಶ್ರೀಗಳು ಆಶೀರ್ವಚನವನ್ನು ನೀಡಿದರು. ಈ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ. ಅಚ್ಚುತ ಭಟ್ ಉದ್ಯಮಿಗಳು ವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಧಾರ್ಮಿಕ ಉಪನ್ಯಾಸ ಅವಿನಾಶ್ ಕೊಡೆಂಕಿರಿ ಹಾಗು ಅಥಿತಿಗಳಾಗಿ ಕೆ ರವೀಂದ್ರ ಶೆಟ್ಟಿ, ಜಿ. ತಮ್ಮಯ ಗೌಡ, ಸದಾನಂದ ರೈ ಅರ್ಗುಡಿ, ಪ್ರದೀಪ್ ಪಾಠಕ್, ರವಿ ಅಮ್ಮಣಯ, ಯುವರಾಜ, ಹಾಗು ಊರ ಪರವೂರ ಭಗವದ್ಭಕ್ತರು ಭಾಗವಹಿಸಿದರು. ಶ್ರೀ ಸತ್ಯನಾರಾಯಣ ಭಟ್ ಶ್ರೀ ಮಠದ ಮುಖ್ಯಸ್ಥರು ಅತಿಥಿ ಅಭ್ಯಾಗತರಿಗೆ ಸ್ವಾಗತ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ