ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2019ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಘೋಷಣೆ ಮಾಡಿದೆ. ಶಾಲೆಗಳಲ್ಲಿ ಮೇ 1ರಂದು ಫಲಿತಾಂಶ ಲಭ್ಯವಾಗಲಿದೆ.
ಮಂಗಳವಾರ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾ ಶಂಕರ್, ಮಂಡಳಿಯ ನಿರ್ದೇಶಕಿ ವಿ.ಸುಮಂಗಲಾ ಅವರು ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶವನ್ನು ಪ್ರಕಟಿಸಿದರು.
ಜಿಲ್ಲಾವಾರು ಫಲಿತಾಂಶ
ಹಾಸನ 89.33
ರಾಮನಗರ 88.49
ಬೆಂಗಳೂರು ಗ್ರಾಮಾಂತರ 88.34
ಉತ್ತರ ಕನ್ನಡ 88.12
ಉಡುಪಿ 87.97
ಚಿತ್ರದುರ್ಗ 87.46
ಮಂಗಳೂರು 86.73
ಕೋಲಾರ 86.71
ದಾವಣಗೆರೆ 85.94
ಮಂಡ್ಯ 85.65
ಮಧುಗಿರಿ 84.81
ಶಿರಸಿ 84.67
ಚಿಕ್ಕೋಡಿ 84.09
ಚಿಕ್ಕಮಗಳೂರು 82.76
ಚಾಮರಾಜನಗರ 80.58
ಕೊಪ್ಪಳ 80.45
ಮೈಸೂರು 80.32
ತುಮಕೂರು 79.92
ಹಾವೇರಿ 79.75
ಚಿಕ್ಕಬಳ್ಳಾಪುರ 79.69
ಶಿವಮೊಗ್ಗ 79.13
ಕೊಡಗು 78.81